ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಕೇಂದ್ರ ವಿಲೀನ! ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ 4 ಮತ್ತು 5ನೇ ವರದಿ ಸಲ್ಲಿಕೆ – 3,630 ಶಿಫಾರಸು ಮಾಡಿದ ಆಯೋಗ
ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ 4 ಮತ್ತು 5ನೇ ವರದಿ ಸಲ್ಲಿಕೆ – 3,630 ಶಿಫಾರಸು ಮಾಡಿದ ಆಯೋಗ ಅಪೌಷ್ಟಿಕತೆ ನೀಗಿಸಲು 2 ಬದಲು 5 ಮೊಟ್ಟೆ ನೀಡಿ ಬೆಂಗಳೂರು: ಎರಡನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 4 ಮತ್ತು 5ನೇ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಕೆ ಮಾಡಲಾಯಿತು. ಆಯೋಗದ ಅಧ್ಯಕ್ಷ ವಿಜಯ್ ಭಾಸ್ಕರ್, ಸಿಎಂಗೆ ವರದಿ ಸಲ್ಲಿಕೆ ಮಾಡಿದರು. ಆಯೋಗದ ವರದಿಯಲ್ಲಿ ವಿವಿಧ ಇಲಾಖೆಗಳಿಂದ ಸುಮಾರು 3,630 ಶಿಫಾರಸುಗಳನ್ನು ಆಯೋಗ ಮಾಡಿದೆ. ಸರ್ಕಾರಿ…