ವಿಕಲಚೇತನ ನೌಕರರ ಸಂಘ ಹಾವೇರಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕ
ವಿಕಲಚೇತನ ನೌಕರರ ಸಂಘ ಹಾವೇರಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು ಹಾವೇರಿ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರ ನೇತೃತ್ವದಲ್ಲಿ ಇರುವ ಸಂಘದ ಹಾವೇರಿ ಜಿಲ್ಲೆಯ ನೂತನ ಪದಾಧಿಕಾರಿಗಳನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಆಯ್ಕೆಮಾಡಲಾಗಿದೆ. ಡಾ.ಎಂ.ಎನ್.ಕೆರೂರ( ಜಿಲ್ಲಾ ಗೌರವಾಧ್ಯಕ್ಷರು),ರವಿ ಸಾದರ (ಜಿಲ್ಲಾಧ್ಯಕ್ಷರು),ಮಹಮ್ಮದ್ ಅನೀಪ್ ದೊಡ್ಡದೇವರ( ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಕುಮಾರ ಗಾಣಿಗೇರ ( ಖಜಾಂಚಿ), ಜಿ.ಬಿ.ಬೈಲಪ್ಪಗೌಡರ,ಮಹಾಂತೇಶ.ಕೆ.( ಉಪಾಧ್ಯಕ್ಷರು),ಗುರುರಾಜ ಅಂಬಿಗೇರ,,ರಾಮನಗೌಡ ಕಿಟದ (ಸಂಘಟನಾ ಕಾರ್ಯದರ್ಶಿ),ಮಾಲತೇಶ ಗುಡಗೂರು( ಸಹ ಕಾರ್ಯದರ್ಶಿ), ಅಶೋಕ ತೆವರಿ(…
Read More “ವಿಕಲಚೇತನ ನೌಕರರ ಸಂಘ ಹಾವೇರಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕ” »