ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು!!! ಮಗುವನ್ನು ಉಳಿಸಲು ನಡೆದಿದೆ ಕಾರ್ಯಾಚರಣೆ…
ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು!!! ಮಗುವನ್ನು ಉಳಿಸಲು ನಡೆದಿದೆ ಕಾರ್ಯಾಚರಣೆ… ವಿಜಯಪುರ: ಆಟವಾಡಲು ಹೋಗಿದ್ದ 2 ವರ್ಷದ ಮಗುವೊಂದು ಕೊಳವೆ ಬಾವಿಗೆ ಬಿದ್ದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಸಾತ್ವಿಕ್ ಮುಜಗೊಂಡ (2) ಕೊಳವೆ ಬಾವಿಗೆ ಬಿದ್ದ ಮಗು. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಚಾಣ ಗ್ರಾಮದಲ್ಲಿ ಘಟನೆ ನಡೆದಿದೆ. ಮಗು ಆಟವಾಡಲು ಹೋಗಿದ್ದ ವೇಳೆ ಹೀಗಾಗಿದೆ ಎನ್ನಲಾಗಿದೆ ಮಗುವಿನ ತಂದೆ ಸತೀಶ ಮುಜಗೊಂಡ, ತಾಯಿ ಪೂಜಾ ಮುಜಗೊಂಡ. ಸತೀಶ ಅವರ 4 ಎಕರೆ ಜಮೀನಿನಲ್ಲಿ…
Read More “ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು!!! ಮಗುವನ್ನು ಉಳಿಸಲು ನಡೆದಿದೆ ಕಾರ್ಯಾಚರಣೆ…” »