ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾ ಅಧ್ಯಕ್ಷರಾಗಿ ಕೆ ರಿಜ್ವಾನ ಸಾಹೇಬ ಆಯ್ಕೆ,
ಉಪಾಧ್ಯಕ್ಷರಾಗಿ ಹೆಚ್. ಎಂ. ಸುಶೀಲ ಸಿ ಎಂ.ಡಿ .ಜಾಫರ್ ಪ್ರಧಾನ ಕಾರ್ಯದರ್ಶಿಯಾಗಿ
ಬಿ ಮಂಜುನಾಥ.ಕೋಶಾಧ್ಯಕ್ಷರಾಗಿ ರಾಮಕೃಷ್ಣ ಗೌಡರ್. ಸಹಕಾರ್ಯದರ್ಶಿ ಮಹಾಂತೇಶ ಕಾಟಣ್ಣನವರ. ಎಚ್.ಎಂ. ಹನುಮಂತಪ್ಪ.
ಸಿದ್ದೇಶ ಬಿ.ಕೆ ಸಂಘಟನೆಯ ಕಾರ್ಯದರ್ಶಿಗಳಾಗಿ. ನೀಲಮ್ಮ ಸಿ. ಪ್ರಶಾಂತ್ ಕುಮಾರ್. ಕೆ ಸರೋಜಾ.