ಕರ್ನಾಟಕ ರಾಜ್ಯ ಸರಕಾರಿ ನೌಕರರ ಜಿಲ್ಲಾ ನೌಕರರ ಸಂಘ ಗದಗ ಅಧ್ಯಕ್ಷರಾಗಿ ಮೂರನೇ ಬಾರಿ ರವಿ ಎಲ್ ಗುಂಜೇಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕ ರಾ ಪ್ರ ಶಾಲಾ ಶಿಕ್ಷಕರ ಸಂಘ ಲಕ್ಷ್ಮೇಶ್ವರ ದ ಅಧ್ಯಕ್ಷರಾದ ಬಸವರಾಜ ಹರ್ಲಾಪುರ ಕಾರ್ಯದರ್ಶಿ ಚಂದ್ರು ನೇಕಾರ ಉಪಾಧ್ಯಕ್ಷ ಡಿ ಡಿ ಲಮಾಣಿ ಖಜಾಂಚಿ ಬಿ ಬಿ ಯತ್ತಿನಹಳ್ಳಿ ಗೀತಾ ಹಳ್ಯಾಳ ಎಲ್ ಎನ್ ನಂದೆಣ್ಣವರ ಬಿಕೆ ದ್ಯಾವನಗೌಡ್ರ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಗುರು ಹವಳದ ಕಾರ್ಯದರ್ಶಿ ಎಂ ಎ ನದಾಫ್ ಖಜಾಂಚಿ ಎಂ ಡಿ ವಾರದ ಹಾಗೂ ಸದಸ್ಯರಾದ ಬಸವರಾಜ ಯರಗುಪ್ಪಿ ಜಿಲ್ಲಾ ಶಿಕ್ಷಕರ ಸಂಘದ ಸದಸ್ಯರಾದ ಎಂ ಎಸ್ ಹಿರೇಮಠ ಐ ಎ ನೀರಲಗಿ ಡಿ ಎಲ್ ಪಾಟೀಲ ಎಫ್ ಸಿ ಪಾಟೀಲ್ ಗುರು ಮಾತೆಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.