ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಲಕ್ಷ್ಮೇಶ್ವರದ 2024-29 ಅವಧಿಯ ನೂತನ ಅಧ್ಯಕ್ಷರಾಗಿ ಶ್ರೀ ಗುರುರಾಜ ಹವಳದರವರು ಕಂದಾಯ ಇಲಾಖೆ, ರಾಜ್ಯ ಪರಿಷತ್ ಸದಸ್ಯರಾಗಿ ಶ್ರೀ ಎ. ಬಿ. ಗೌಡರರವರು ಆರೋಗ್ಯ ಇಲಾಖೆ ಹಾಗೂ ಖಜಾಂಚಿಗಳಾಗಿ ಶ್ರೀ ಎಮ್. ಡಿ. ವಾರದ ರವರು ಶಿಕ್ಷಣ ಇಲಾಖೆ ಆಯ್ಕೆಯಾಗಿರುತ್ತಾರೆ.
ಇದಕ್ಕೆ ನಿಕಟಪೂರ್ವ ಅಧ್ಯಕ್ಷ ಡಿ ಎಚ್ ಪಾಟೀಲ್ ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ ಎಸ್ ಹರಲಾಪುರ ಕಾರ್ಯದರ್ಶಿ ಚಂದ್ರು ನೇಕಾರ ಜಿಲ್ಲಾ ಶಿಕ್ಷಕರ ಸಂಘದ ಸದಸ್ಯರಾದ ಎಂ ಎಸ್ ಹಿರೇಮಠ ಡಿ ಎಲ್ ಪಾಟೀಲ್ ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಜಿ ಎಸ್ ಗುಡಗೇರಿ ಬಿ ಎಂ ಯರಗುಪ್ಪಿ ಬಸವರಾಜ ಯತ್ನಳ್ಳಿ ಎಂ ಎ ನದಾಫ ಶ್ರೀಕಾಂತ ನಂದೆಣ್ಣವರ ಎಸ್ ವಿ ಕನೋಜ ಸಂಗಮೇಶ ಅಂಗಡಿ ಮುಂತಾದವರು ಭಾಗವಹಿಸಿದ್ದರು.