ಧಾರವಾಡ ತಾಲೂಕ ಮನಗುಂಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ SDMC ಅಧ್ಯಕ್ಷ ರಾಗಿ ಸತತವಾಗಿ ಮೂರನೇಯ ಬಾರಿ ಶ್ರೀ ನಿಂಗಪ್ಪ ಹಡಪದ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶ್ರೀ ಮತಿ. ಸಕ್ಕುಬಾಯಿ. ಗು. ಆಡಿನ. ಆಯ್ಕೆಯಾಗಿದ್ದು ಸದಸ್ಯರಾಗಿ ಶ್ರೀ ಗಂಗಾಧರ ರಾಜಾಪುರ. ರವಿ ಹೊನ್ನಾಪುರ. ಮಾಹಾದೇವ ದೊಡಮನಿ. ಅರ್ಜುನ ಮಾದರ.ದುರ್ಗೇಶ್ ಬಿಂಗಿ. ಮಂಜುನಾಥ ಹೆಂಬಲಿ. ಜಗದೀಶ ಅಂಗಡಿ. ಶಾಂತವೀರ ಹಡಪದ. ಬಸವರಾಜ ಕುಶಿ.ಹಾಗೂ ಶ್ರೀಮತಿ ಮಹಾದೇವಿ ಕ್ಯಾಲಕೊಂಡ.ಮಾಹಾದೇವಿ ಕಳ್ಳಿಮನಿ.ಮಂಜುಳಾ ದಿಂಡಲ ಕೊಪ್ಪ. ಶಾಂತಾ ಅಮ್ಮಿನಬಾವಿ. ಪವಿತ್ರಾ ಧಾರವಾಡ.ಮಂಜುಳಾ ಬಡಿಗೇರ.ಮಂಜುಳಾ ಅಮ್ಮಿನಬಾವಿ.ಆಯ್ಕೆಯಾಗಿದ್ದು ಇವರಿಗೆ ಗ್ರಾಮದ ಸಮಸ್ತ ಗುರುಹಿರಿಯರು, ಹಳೆಯ ವಿದ್ಯಾರ್ಥಿಗಳು, ಶಾಲಾ ಗುರುವೃಂದ,ಸಿಬ್ಬಂದಿ, ಹಾಗೂ ಮುದ್ದು ವಿದ್ಯಾರ್ಥಿಗಳು ಅಭಿನಂದಿಸಿದರು.