ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕು ಆಡಳಿತದ ವತಿಯಿಂದ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಜರುಗಿದ ವಿವಿಧ ಸ್ಪರ್ಧೆಗಳು ಜರುಗಿದವು..
ಸಾಂಸ್ಕೃತಿಕ ನೃತ್ಯ ಸ್ಪರ್ಧೆ
ಪ್ರಥಮ – ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಲಕ್ಷ್ಮೇಶ್ವರ
ದ್ವಿತೀಯ – ಶ್ರೀ ತಾ ಪಾ ಮ ಬಳಗ ಆಂಗ್ಲ ಮಾಧ್ಯಮ ಶಾಲೆ ಲಕ್ಷ್ಮೇಶ್ವರ
ತೃತೀಯ- ಮೌಲಾನಾ ಆಜಾದ್ ಶಾಲೆ ಲಕ್ಷ್ಮೇಶ್ವರ
ವೇಷಭೂಷಣ ಸ್ಪರ್ಧೆ
ಪ್ರಥಮ – ನೀಲಮ್ಮ ಪಾಟೀಲ ಸ. ಕಿ ಪ್ರಾ ಶಾಲೆ ರಂಭಾಪುರಿ ನಗರ ಲಕ್ಷ್ಮೇಶ್ವರ
ದ್ವಿತೀಯ – ಸಿದ್ದಾರ್ಥ ಕದಂ – ಶ್ರೀ ಬಿ ಡಿ ತಟ್ಟಿ ಕಿ ಮ ಶಾಲೆ ಲಕ್ಷ್ಮೇಶ್ವರ
ತೃತೀಯ – ಆರಾಧ್ಯ ಮಡಿವಾಳರ ಸ ಮಾ ಪ್ರಾ ಶಾಲೆ ನಂ 4 ಲಕ್ಷ್ಮೇಶ್ವರ
ಪಥಸಂಚಲನ ಸ್ಪರ್ಧೆ
ಪ್ರಥಮ- ದಿ ಯುನಿಕ್ ಆಂಗ್ಲ ಮಾ ಶಾಲೆ ಲಕ್ಷ್ಮೇಶ್ವರ
ದ್ವಿತೀಯ – ಲಿಟಲ್ ಹಾರ್ಟ್ಸ್ ಇಂಟರ್ ನ್ಯಾಷನಲ್ ಶಾಲೆ ಲಕ್ಷ್ಮೇಶ್ವರ
ತೃತೀಯ – ದೂದಪೀರಾಂ ಸರ್ಕಾರಿ ಉರ್ದು ಪ್ರೌಢ ಶಾಲೆ ಲಕ್ಷ್ಮೇಶ್ವರ
ದೇಶ ಭಕ್ತಿ ಗೀತೆ ಸ್ಪರ್ಧೆ
ಪ್ರಥಮ – ಸ್ಕೂಲ್ ಚಂದನ ಲಕ್ಷ್ಮೇಶ್ವರ
ದ್ವಿತೀಯ – ಆಕ್ಸ್ಫರ್ಡ್ ಶಾಲೆ ಲಕ್ಷ್ಮೇಶ್ವರ
ತೃತೀಯ – ದಿ ಯುನಿಕ್ ಆಂಗ್ಲ ಮಾಧ್ಯಮ ಶಾಲೆ ಲಕ್ಷ್ಮೇಶ್ವರ
ಮತ್ತು ಶ್ರೀ ತಾ ಪಾ ಮ ಬಳಗ ಆಂಗ್ಲ ಮಾಧ್ಯಮ ಶಾಲೆ ಲಕ್ಷ್ಮೇಶ್ವರ.