ನಾಳೆಯೂ ಕೂಡ ಈ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ…
ಈಗಾಗಲೇ ಎರಡು ದಿನ ರಜೆ ನೀಡಲಾಗಿತ್ತು! ನಾಳೆ ವರೆಗೆ ರಜೆ ವಿಸ್ತರಣೆ ಮಾಡಲಾಗಿದೆ..
ಧಾರವಾಡ: ನಿರಂತರವಾಗಿ ಸುರಿಯುತ್ತಿರಿವ ಮಳೆಯಿಂದಾಗಿ ನಾಳೆಯೂ ಕೂಡ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಿ ಧಾರವಾಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.ನಿನ್ನೆ ಹಾಗೂ ಇವತ್ತು ರಜೆ ನೀಡಲಾಗಿತ್ತು.ಹವಾಮಾನ ವೈಪಿರಿತ್ಯ ಹಾಗೂ ಶೀತಗಾಳಿ ಬಿಸುತ್ತಿರುವುದರಿಂದ ರಜೆ ನೀಡಲಾಗಿದೆ.
ಹಾವೇರಿ ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದುವರೆದಿದ್ದು, ನಾಳೆಯೂ ಕೂಡ ಶಾಲೆಗಳಿಗೆ ರಜೆ ನೀಡಲಾಗಿದೆ. ಅಂಗನವಾಡಿ, ಪ್ರಾಥಮಿಕ , ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ..