BIG BREAKKNIG NEWS: ಅಗಸ್ಟ್ 1 ರಿಂದ ಏಳನೇ ವೇತನ ಆಯೋಗ ಜಾರಿ…ಸರಕಾರಿ ನೌಕರರಿಗೆ ಗುಡ್ ನ್ಯೂಸ್..
ಬೆಂಗಳೂರು: ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಯಾಗಿರುವ ಏಳನೇ ವೇತನ ಆಯೋಗ ಜಾರಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ..
ಆರನೇ ವೇತನ ಆಯೋಗ ಜಾರಿ ಮಾಡಿದ್ದು ಕೂಡ ಕಾಂಗ್ರೆಸ್ ನೇತೃತ್ವದ ಸರ್ಕಾರ..ಇದೀಗ ಸಿಎಮ್ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಏಳನೇ ವೇತನ ಆಯೋಗ ಜಾರಿ ಮಾಡಲಿದೆ..
ಸಿಎಮ್ ಕಛೇರಿಯಿಂದ ಪವ್ಲಿಕ್ಟುಡೆ ಗೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ…
ಶಿಕ್ಷಕ ಸಂಘಟನೆಗಳು, ನೌಕರರ ಸಂಘ ಸೇರಿದಂತೆ ಎಲ್ಲ ಸಂಘಟನೆಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು..
ಯಥಾವತ್ತಾಗಿ ಜಾರಿ ಆಗುತ್ತದೇಯೋ? ಅಥವ ಏನಾದ್ರೂ ಮಾರ್ಪಾಡು ಮಾಡಲಾಗುತ್ತದೆ ಎಂಬ ಮಾಹಿತಿ ದೊರೆಯಬೇಕಿದೆ..
ಕೆಲವೇ ಕ್ಷಣಗಳಲ್ಲಿ ಅಪಡೆಟ್ ಮಾಡುತ್ತೇವೆ..