ಡಾ || R. ನಾರಾಯಣಸ್ವಾಮಿ ಚಿಂತಾಮಣಿ ರವರು ಹೊರ ದೇಶಗಳ ಪ್ರವಾಸ ಕೈಗೊಂಡಿರುವುದರಿಂದ ಶುಭ ಹಾರೈಕೆಗಳು..
ಕರ್ನಾಟಕ ರಾಜ್ಯ ವೃಂದ ಸಂಘಗಳ ನೇತಾರರು, ಶಿಕ್ಷಕರ ಸಂಘಗಳ ಪರಿಷತ್ ನ ರಾಜ್ಯಾಧ್ಯಕ್ಷರು, ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಮಹಾಪೋಷಕರು, ಶಿಕ್ಷಣ, ಸಂಘಟನೆ, ಸಮಾಜಸೇವೆಗಳಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರು, ಗ್ಲೋಬಲ್ ಐಕಾನ್ ಅವಾರ್ಡ್ ಪ್ರಶಸ್ತಿ ಪುರಸ್ಕೃತರು, ಸಾವಿರ ಸನ್ಮಾನಗಳ ಸರದಾರರು, ಸೇವಾ ನಿವೃತ್ತಿ ಅಂಚಿನಲ್ಲಿರುವ ಆದರ್ಶ ಶಿಕ್ಷಣತಜ್ಞರಾದ ಡಾ ||R. ನಾರಾಯಣಸ್ವಾಮಿ ಚಿಂತಾಮಣಿ ರವರು ದಿನಾಂಕ:15:07:2024 ರಿಂದ 25:10:2024ರವರಿಗೆ 10 ದಿನಗಳ ಕಾಲ ಹೊರ ದೇಶಗಳಾದ ಸಿಂಗ್ ಪುರ್, ಮಲೇಷಿಯಾ, ಹಾಂಗ್ ಕಾಂಗ್, ಬ್ಯಾಂಕಾಕ್, ಪಟ್ಟಾಯ, ಸೆಬು, ಮಣಿಲ, ವಾಷಿಂಗ್ಟನ್ DC, ಜರ್ಮನಿ, ಕೆನಡಾ ದೇಶಗಳ ಪ್ರಸಿದ್ಧ ಸ್ಥಳಗಳನ್ನು ನೋಡಿಕೊಂಡು ಅವಾರ್ಡ್ ಫಂಕ್ಷನ್ ಕಾರ್ಯಕ್ರಮಕ್ಕೆ ಭಾಗವಹಿಸಲು ಹೋಗಿ ಬರಬೇಕಾಗಿರುವುದರಿಂದ ಅವರಿಗೆ ಎಲ್ಲಾ ವೃಂದ ಸಂಘಗಳಿಂದ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. ಅವರಿಗೆ ದೇವರು ಆರೋಗ್ಯ ಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ..
L.I. ಲಕ್ಕಮ್ಮನವರ
ಮಹಾಪೋಷಕರು
ಗ್ರಾಮೀಣ ಶಿಕ್ಷಕರ ಸಂಘ
ರಾಜ್ಯ ಘಟಕ :ಹುಬ್ಬಳ್ಳಿ