ಲೋಕಸಭೆ ಚುನಾವಣೆ ನಂತರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ ರಾಜ್ಯ ಸರ್ಕಾರ…
25 IPS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಮಾಡಿದ ರಾಜ್ಯ ಸರ್ಕಾರ..
ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ನಂತರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿಯನ್ನು ಸರ್ಕಾರ ಮಾಡಿದೆ…
ಹೌದು..
ಹಿರಿಯ IPS ಅಧಿಕಾರಿ ಲಾಭೂರಾಮ್ ,ರವಿಕಾಂತೇಗೌಡ, ಸೇರಿದಂತೆ
25 IPS ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ..
ಹುಬ್ಬಳ್ಳಿ, ಮೈಸೂರು ಪೋಲಿಸ್ ಕಮಿಷರನ್ರೆಟ್, ಚಿಕ್ಕಬಳ್ಳಾಪೂರ,ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ನೂತನ ಅಧಿಕಾರಿಗಳನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ…
ತತ್ಕ್ಷಣ ಆದೇಶ ಜಾರಿ ಬರುವಂತೆ ಸರ್ಕಾರ ಆದೇಶ ಮಾಡಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪೋಲಿಸ್ ಕಮೀಶನರ್ ಅವರ ವರ್ಗಾವಣೆ ಮಾಡುವಂತೆ ಕೂಗು ಕೇಳಿ ಬಂದಿತ್ತು,ನೇಹಾ ಹತ್ಯೆ, ಅಂಜಲಿ ಹತ್ಯೆ ಪ್ರಕರಣ ಗಳನ್ನು ನಿಭಾಯಿಸುವಲ್ಲಿ ಪೋಲಿಸ್ ಕಮಿಷನರ್ ವಿಫಲರಾಗಿದ್ದರು ಎಂದು ಹೇಳಲಾಗುತ್ತಿತ್ತು..ಈ ಹಿನ್ನಲೆಯಲ್ಲಿ ಇವರನ್ನು ಕೂಡ ವರ್ಗಾವಣೆ ಮಾಡಲಾಗಿದೆ…