ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳೇ,,,,,,,,,,
ಶಿಕ್ಷಕರ ಈ ಪ್ರಶ್ನೇಗಳಿಗೆ ಉತ್ತರ ಸಿಗುತ್ತಾ??
ಶಿಕ್ಷಕರ ಅಸಮಾಧಾನಕ್ಕೆ ಕಾರಣ ಏನು ಅಂತ ನೀವೆ ನೋಡಿ..
ಸಾಮಾನ್ಯ ವರ್ಗಾವಣೆ ಮಾಡಿಸುತ್ತಿರುವದಕ್ಕೆ ತಮಗೆ ತುಂಬಾ ಧನ್ಯವಾದಗಳು. ಆದರೆ ಸರಕಾರ ನಗರ ವಲಯದ ಶಿಕ್ಷಕರ ಒತ್ತಡಕ್ಕೆ ಮಣಿದು ಸರಕಾರ ವಲಯ ವರ್ಗಾವಣೆ ಕೈಬಿಟ್ಟು ಕೇವಲ ಸಾಮಾನ್ಯ ವರ್ಗಾವಣೆ ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ. ಇದು ರಾಜ್ಯದ ಎಲ್ಲಾ ಶಿಕ್ಷಕರಿಗೆ ಅಸಮಾಧಾನ ತರುತ್ತಿದೆ,,,,,,, ಸಂಘದ ಮೇಲೆ ದೂರುಗಳು ಬರ್ತಿವೆ,,,
ವಲಯ(A ದಿಂದ B, B ದಿಂದC, C ದಿಂದ A)ವರ್ಗಾವಣೆ ಮಾಡದೆ ಸಾಮಾನ್ಯ ವರ್ಗಾವಣೆ ಮಾಡುತ್ತಿರುವದಕ್ಕೆ ಸರಕಾರದ ಮೇಲೆ ಒತ್ತಡ ಹಾಕಿ ವರ್ಗಾವಣೆ ಮಾಡಿಸಿ. ವಲಯ ವರ್ಗಾವಣೆ ಮಾಡದೆ ಸಾಮಾನ್ಯ ವರ್ಗಾವಣೆ ಮಾಡಿದರೆ ಇದರ ಉಪಯೋಗವೇನು?,,,,ನಗರದಲ್ಲಿ ಇರೋರು ನಗರದಲ್ಲೇ ಇರಬೇಕು ಹಳ್ಳಿಯಲ್ಲಿ ಇರೋರು ಹಳ್ಳಿಯಲ್ಲೇ ಇರಬೇಕಾ???????
ಇಲ್ಲಿ ಎಲ್ಲಾ ಶಿಕ್ಷಕರಿಗೂ ಒಂದೇ ನ್ಯಾಯ ಇರಬೇಕು. ಒಬ್ಬರ ಕಣ್ಣಿಗೆ ಸುಣ್ಣ ಒಬ್ಬರ ಕಣ್ಣಿಗೆ ಬೆಣ್ಣಿ ಹಚ್ಚಿಸುತ್ತಿರುವ ಸರಕಾರಕ್ಕೆ ನಮ್ಮ ಸಂಘಟನೆ ಜಾಣ ಮೌನ ವಹಿಸಿರುವದರ ಹಿನ್ನೆಲೆ ಏನು?????
ಮೊದಲು PST ಶಿಕ್ಷಕರ ಶಿಕ್ಷಕರ ಸಮಸ್ಯೆ ಪರಿಹಾರ ಮಾಡದೆ ಇದ್ರೆ,,,,, ಮುಂದೊಂದು ಇದಕ್ಕಿಂತ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತೆ,,,,,,,,,,,,
ಗಟ್ಟಿಯಾಗಿ ಶಿಕ್ಷಕರ ಒಳಿತಿಗಾಗಿ ಒಂದು ನಿರ್ದಾರ ಕೈಗೊಳ್ಳಿ,,,,,, ಶಾಲೆಗಳೆಲ್ಲ ಬಹಿಷ್ಕಾರ ಮಾಡಿ. PST ಶಿಕ್ಷಕರನ್ನು GPT ಶಿಕ್ಷಕರು ಅಂತ ವಿಲೀನ ಮಾಡಿಸಿ,,,,,,,, ಬರೇ ಮಾಡಸ್ತೀವಿ ಮಾಡಿಸ್ತೀವಿ ಅಂತ ೧೦ ವರ್ಷ ಆಗೋಕೆ ಬಂತು. ದಯಮಾಡಿ ವಲಯ ವರ್ಗಾವಣೆ ಪ್ರಾರಂಭ ಮಾಡಿ ಸಾಮಾನ್ಯ ವರ್ಗಾವಣೆ ಮಾಡಿಸಿ. ಇಲ್ಲಾಆಂದರೆ ಮತ್ತೆ ಕೋರ್ಟ್ ಗೆ ಮೊರೆ ಹೋಗುವ ಸಂಭವ ಇದೆ,,,,,,,,,, ನಿಮ್ಮ ಸ್ವಹಿತಾಸಕ್ತಿಗಾಗಿ ಶಿಕ್ಷಕರನ್ನು ಸಮಸ್ಯೆಗಳಿಗೆ ದೂಡಬೇಡಿ,,, ಇದನ್ನು ನಮ್ಮ ಇಂಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಖಂಡಿಸುತ್ತದೆ,,,,,,,,,