ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವವಾಗಿದೆ.. ಹುಬ್ಬಳ್ಳಿ ಗ್ರಾಮೀಣ ವಲಯದ ಸಾಯಿನಗರದಲ್ಲಿರುವ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.
ಮಮತೆಯಿಂದ ಮಕ್ಕಳನ್ನು ಬರಮಾಡಿಕೊಂಡರು ಸರ್ಕಾರಿ ಶಾಲಾ ಮಮತಾಮಯಿ ಶಿಕ್ಷಕಿ ಶ್ರೀಮತಿ ಅನುಸೂಯಾ.ಸಂಗನಬಸಪ್ಪ.ಸಜ್ಜನ..ಹೌದು..
ಅಟೋದಲ್ಲಿ ಬಂದಂತಹ ಶಾಲಾ ಮಕ್ಕಳನ್ನು ಶಿಕ್ಷಕಿ ಖುಷಿಯಿಂದ ಬರಮಾಡಿಕೊಂಡರು…ಶಾಲಾ ಪ್ರಾರಂಭೊತ್ಸವದ ಮೊದಲ ದಿನವೇ ಮಕ್ಕಳು ಖುಷಿಯಿಂದ ಶಾಲೆಗೆ ಆಗಮಿಸಿದ್ರು…
ಶಾಲೆ ಬಂದಂತಹ ಮಕ್ಕಳಿಗೆ ಬಲೂನ್,ಟೊಪಿ ನೀಡುವುದರ ಮೂಲಕ ಶಾಲಾ ಪ್ರಾರಂಭೊತ್ಸವಕ್ಕೆ ಮೆರಗು ತಂದರು…
ಶಾಲೆಗೆ ಆಗಮಿಸಿದ ಮೊದಲ ದಿನವೇ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳಾದ ಶಿಕ್ಷಕಿ
ಶ್ರೀಮತಿ ಸುರೇಬಾನ..ಮು.ಶಿ
ಶ್ರೀಮತಿ ಆಯ್.ಎಚ್.ಜಾದವ
ಶ್ರೀಮತಿ ಆರ್.ಎಸ್.ಕೊಣ್ಣೂರ
ಸ.ಶಿ.ಇವರು ಈ ಶಾಲೆ ಗುರುಮಾತೆಯರು ಉಪಸ್ಥಿತರಿದ್ದರು..
ಇವತ್ತು ಶಿಕ್ಷಕಿ ಶ್ರೀಮತಿ ಅನುಸೂಯಾ.ಸಂಗನಬಸಪ್ಪ.ಸಜ್ಜನ.. ಅವರ ಜನುಮ ದಿನವಿದೆ ನೀವು ಶುಭ ಹಾರೈಸಿ..