🌹ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ (ರಿ )ಬೆಂಗಳೂರ್.🌹
ನಮ್ಮ ಸಂಘದ ಹಿರಿಯ ಉಪಾಧ್ಯಕ್ಷರಾದ ಶ್ರೀಮತಿ, ಡಾ ಜಯಲಕ್ಸ್ಮಿ ಎನ್. ಪ್ರಾಂಶುಪಾಲರು. ಸರ್ಕಾರಿ ಶುಶ್ರುಷಾ ಮಹಾವಿದ್ಯಾಲಯ ಬೆಂಗಳೂರು ಇವರಿಗೆ, ಇಂದು ಅಂತ ರಾಷ್ಟ್ರೀಯ ಶುಶೃಷಾಧಿಕಾರಿಗಳ ದಿನಾಚರಣೆಯ ನಿಮಿತ್ಯ ವಿಧಾನಸೌಧದ ಮುಂಬಾಗದಲ್ಲಿ ಮಾನ್ಯ ಗ್ರಹ ಸಚಿವರಾದ ಡಾ. ಪರಮೇಶ್ವರ್ ರವರು ಪ್ರಶಸ್ತಿ ಪತ್ರವನ್ನು ನೀಡುವ ಮುಖೇನ ಗೌರವಿಸಲಾಯಿತು.
ಅಭಿನಂದನೆಗಳು ಮೇಡಮ್.
👍ನಮ್ಮ ಮಹಿಳಾ ನೌಕರರ ಸಂಘ. ನಮ್ಮ ಹೆಮ್ಮೆ. 💚💚🙏🙏