ಕರ್ನಾಟಕ ರಾಜ್ಯ ಸರ್ಕಾರ
ಶಾಲಾ ಶಿಕ್ಷಣ ಇಲಾಖೆಯಲ್ಲಿ
ಸ್ವಂತ ತಾಲ್ಲೂಕು.ಸ್ಥಳೀಯವಾಗಿ ಮತದಾನ ಹಕ್ಕನ್ನು ಹೊಂದಿರುವ ಹಾಗೂ ಸ್ವಂತ ತಾಲ್ಲೂಕು ಮತ್ತು
ಸ್ವಂತ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿರವರು ಮತ್ತು
ಮಾನ್ಯ ಉಪ ನಿರ್ದೇಶಕರು ಹಾಗೂ ಈ ಮೇಲ್ಕಂಡ 2.ರ ಗ್ರೇಡ್ 01.ಮತ್ತು
ಗ್ರೇಡ್ 02. ತತ್ಸಮಾನ ವೃಂದದ
ಮಾನ್ಯ ಅಧಿಕಾರಿಗಳನ್ನು ಮತ್ತು
ನೌಕರರ ವೃಂದದವರನ್ನು
ಕೇಂದ್ರ ಚುನಾವಣೆ ಅಯೋಗದ ಮಾರ್ಗ ಸೂಚನೆಯಂತೆ ಕರ್ನಾಟಕ ರಾಜ್ಯ ಚುನಾವಣೆ ಅಯೋಗಕ್ಕೆ ಸೂಚಿಸಿರುವ ಮಾರ್ಗ ಸೂಚಿಯ ಅನ್ವಯ ಹಾಗೂ ನಾನ ಕಾರಣಗಳಿಂದ ಈ ಮೇಲ್ಕಂಡ ಅಧಿಕಾರಿಗಳ ವರ್ಗಾವಣೆಗೆ ಸಂಬಂಧ ಪಟ್ಟಂತೆ ದೂರುಗಳ ಸಲ್ಲಿಕೆಯ ಹಿನ್ನಲೆಯಲ್ಲಿ (ಕರ್ನಾಟಕ ರಾಜ್ಯದಲ್ಲಿ ಸುವ್ಯವಸ್ಥಿತವಾದ ಚುನಾವಣೆ ಯನ್ನು ನೆಡೆಸಲು ಈಗಾಗಲೇ ಎಲ್ಲಾ ಇಲಾಖೆಯಲ್ಲಿನ ಕಿರಿಯ ಅಧಿಕಾರಿ ವೃಂದ ಮತ್ತು ಹಿರಿಯ ಅಧಿಕಾರಿ ವೃಂದದವರನ್ನು ವರ್ಗಾವಣೆ ಮಾಡಿರುವ ಹಿನ್ನಲೆಯಲ್ಲಿ )
ಹಾಲಿ ಶಾಲಾ ಶಿಕ್ಷಣ ಇಲಾಖೆಯಲ್ಲಿ ಇದುವರೆಗೂ ಆಡಳಿತ ಪಕ್ಷದ ಸ್ಥಳೀಯ ಶಾಸಕರ ಸಚಿವರ.. ಉಸ್ತುವಾರಿ ಸಚಿವರ ಅಭಯ ಅಸ್ತದ ಕೃಪಾಶಿರ್ವಾದ ದಿಂದ ವರ್ಗಾವಣೆಯನ್ನು ಮಾಡದೆ ಇರುವ ಕಾರಣ ಗಳಿಂದ
ತಕ್ಷಣ ಬೇರೆ.ಬೇರೆ ಜಿಲ್ಲೆಗಳಿಗೆ.
ಬೇರೆ ಬೇರೆ ತಾಲ್ಲೂಕುಗಳಿಗೆ ವರ್ಗಾವಣೆಯನ್ನು ಮಾಡಲು ಸನ್ಮಾನ್ಯ ಶ್ರೀ ಮಧು ಬಂಗಾರಪ್ಪರವರು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರು
ಕರ್ನಾಟಕ ಸರ್ಕಾರ ಬೆಂಗಳೂರು ರವರಿಗೆ ಮತ್ತು ಮಾನ್ಯ ಪ್ರಧಾನ ಕಾರ್ಯದರ್ಶಿ ರವರು ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ರವರಿಗೆ 2024 ರ ಲೋಕಸಭಾ ಚುನಾವಣೆ ಮತ್ತು
ಸ್ಥಳೀಯ ಜಿಲ್ಲಾ ಪಂಚಾಯತ್
ತಾಲ್ಲೂಕು ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ಹಾಲಿ ಲೋಕಸಭಾ ಚುನಾವಣೆಯ ಅಧಿಸೂಚನೆ ಪ್ರಕಟಣೆ ಯ ಮುಂಚಿತವಾಗಿ ಹಾಗೂ 25.03.2024 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಗೆ ಮುಂಚಿತವಾಗಿ ತಕ್ಷಣ
ಈ ಕೆಳಕಂಡ
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಹಾಗೂ ಮಾನ್ಯ ಉಪನಿರ್ದೇಶಕರನ್ನು ಹಾಗೂ ತತ್ಸಮಾನ.ಅಧಿಕಾರಿ ಮತ್ತು ನೌಕರರ ವರ್ಗಾವಣೆಯನ್ನು ಮಾಡಲು ನಂಬಿಕೆಗೆ ಹೆಸರುವಾಸಿಯಾಗಿರುವ ಪಬ್ಲಿಕ್ ಟುಡೆ ನ್ಯೂಸ್ ಸುದ್ದಿವಾಹಿನಿಯ
ಪ್ರಧಾನ ಮುಖ್ಯಸ್ಥರು ತಾವು ಕರ್ನಾಟಕ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಸಚಿವರಿಗೆ ಮತ್ತು ಮಾನ್ಯ ಪ್ರಧಾನ ಕಾರ್ಯದರ್ಶಿ ರವರು ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಮಾಡಲು ತಮ್ಮ ಮೂಲಕ ಶಾಲಾ ಶಿಕ್ಷಣ ಇಲಾಖೆಯ ನೌಕರರ ವೃಂದ ಇಲಾಖೆಯ ಅಧಿಕಾರಿಗಳ ಒತ್ತಡ ನಡುವೆ ನೆಮ್ಮದಿಯ ಆರೋಗ್ಯ ವಾತಾವರಣದಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸಲು ಅನುಕೂಲ ಕಲ್ಪಿಸಿ ಕೊಡಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರುತ್ತೇವೆ
ಗೌರವವಂದನೆಗಳೊಂದಿಗೆ
ಇಂತಿ.
ಕರ್ನಾಟಕ ರಾಜ್ಯ ಬಿ.ಜಿ.ಪಿ ಪಕ್ಷದ ರಾಜ್ಯಾಧ್ಯಕ್ಷರಾದ
ಸನ್ಮಾನ್ಯ B.Y ವಿಜೇಂದ್ರ ಅಣ್ಣನವರ
ಅಭಿಮಾನಿ ಬಳಗ
ಕರ್ನಾಟಕ ರಾಜ್ಯ ಬಿ.ಜೆ.ಪಿ.ಪಕ್ಷ