ಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯ ಅಧ್ಯಕ್ಷರೇ, ಪ್ರಧಾನ ಕಾರ್ಯದರ್ಶಿಗಳೇ ಹಾಗೂ ರಾಜ್ಯ ಪದಾಧಿಕಾರಿಗಳೇ,,,,,,,,,,,,,,
ಈಗಲಾದರೂ ಏಚ್ಚೆತ್ತುಕೊಳ್ಳಿ,,
ನಿಮ್ಮ ಉದ್ದೇವಾದರೂ ಏನಿದೆ ರಾಜ್ಯದ PST ಶಿಕ್ಷಕರಿಗೆ ಗೊತ್ತು ಮಾಡಿ,,,,,,
ಸಂಘ ನಮ್ಮ ವೃತ್ತಿಗೌರವ ಕಾಪಾಡೋಕೆ ಆಗಲಿಲ್ಲ ಅಂದ್ರೆ ಸಂಘ ಯಾಕೆ ಬೇಕು,,,,,,, ಅರಿತುಕೊಳ್ಳಿ
ಜಿ ಪಿ ಟಿ ಸಂಘದವರ ಪ್ರಯತ್ನಕ್ಕೆ ಎಲ್ಲರೂ ತಲೆ ಬಾಗಲೆಬೇಕು. 38-40 ವರ್ಷಗಳ ಪಿ ಎಸ್ ಟಿ ಶಿಕ್ಷಕರ ಸಂಘದ ಅನುಭವಕ್ಕೆ 4 -5 ವರ್ಷಗಳ ಜಿ ಪಿಟಿ ಸಂಘ ತಲೆ ಮೇಲೆ ಹೊಡೆದಂತಿದೆ. ಕೇವಲ ಸ್ವ ಪ್ರತಿಷ್ಠೆ ಎಲ್ಲವನ್ನು ತಲೆಕೆಳಗಾಗಿಸುತ್ತಿದೆ. ಸುಮಾರು 25-30 ವರ್ಷಗಳ ಕಾಲ ಸಂಘಗಳನ್ನು ನಂಬಿ ಶಾಲೆಗಳಲ್ಲಿ ದುಡಿಯುತ್ತಿರುವ ಮುಗ್ದ ಶಿಕ್ಷಕರಿಗೆ ಸಂಘದ ಕೊಡುಗೆ ಏನು? ಪ್ರತಿ ವರ್ಷ 200 ರೂ ಕಿತ್ತುಕೊಂಡು 140000 ಪಿ ಎಸ್ ಟಿ ಶಿಕ್ಷಕರ ಹೆಸರಲ್ಲಿ ರಾಜಕೀಯ ಮಾಡುವುದೆ ಸಂಘದ ಕೆಲಸವಾದಂತಿದೆ. ಕೇವಲ 26000 ಜಿ ಪಿ ಟಿ ಶಿಕ್ಷಕರ ಸಂಘಟನೆ ಪ್ರತಿ ಹಂತದಲ್ಲು ಹಿರಿಯ ಸಂಘಟನೆಯನ್ನೆ ಮೀರಿಸುವಂತಾಗಿದೆ. ಕೇವಲ ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ಬೇಟಿ ಮಾಡಿ ಮಾರುದ್ದದ ಸಮರಿ ಬರೆದು ಫೋಟೋ ಹಂಚಿಕೊಳ್ಳುವುದೆ ಆಯಿತು. ಹಾಗಾದರೆ 6-8 ವಿಲಿನ ಗೋವಿಂದ, ಮುಖ್ಯ ಗುರುಗಳ ಬಡ್ತಿ ಗೋವಿಂದ, ಎನ್ ಪಿ ಎಸ್ ಗೋವಿಂದ ಹಾಗಾದರೆ ನಮಗೆ ಸಂಘ ಯಾಕೆ ಬೇಕು?
*ಇಂದ,*
ಆನಂದ ಭಿ ಕೆಂಭಾವಿ
ನಿರ್ದೇಶಕರು KSPSTA ಇಂಡಿ