ಶಿಕ್ಷಕರ /ನಿವೃತ್ತ ನೌಕರರ ಸೌಲಭಕ್ಕಾಗಿ ಆನ್ಲೈನ್ ಸೇವಾ ಕೇಂದ್ರ ಉದ್ಘಾಟನೆ…
ನಿವೃತ್ತ ನೌಕರರ ಸೌಹಾರ್ಧ ಸಹಕಾರಿ ಸಂಘ ನಿ. ಧಾರವಾಡ ಇದರ ಕೊಪ್ಪದಕೇರಿ ಕಛೇರಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಶ್ರೀಮಹಾಲಕ್ಷೀ ಪೂಜೆ ಹಾಗೂ ಶ್ರೀ ಮಹಾಸರಸ್ವತಿ ಪೂಜೆಯನ್ನು ಸಂಘದ ವತಿಯಿಂದ ನೇರವೇರಿಸಲಾಯಿತು
ಇದೆ ಸಂದರ್ಭದಲ್ಲಿ ಶಿಕ್ಷಕರಿಗೆ/ನಿವೃತ್ತ ನೌಕರರಿಗೆ,ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ನೂತನವಾಗಿ ಖರೀದಿಸಿದ ಝೇರಾಕ್ಸ ಮಶೀನ್, ಆನ್ ಲೈನ ಕಂಪೂಟರ ಸೇವಾ ಕೇಂದ್ರವನ್ನು ಶ್ರೀ N.T.ಉಪಾಧ್ಯೆ ರಾಷ್ಟ್ರಪ್ರಶಸ್ತಿ ಪುರಸ್ಕತ ನಿವೃತ್ತ ಶಿಕ್ಷಕರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಗುರು ತಿಗಡಿ ಉಪಾಧ್ಯಕ್ಷ H.S. ಬಡಿಗೇರ ನಿರ್ದೇಶಕರಾದ ಗುರು ಪೋಳ ,M.S.ನರೇಗಲ್, V.H.ದುಮ್ಮೇರ A.Y.ದಾಟನಾಳ, G.N.ಹೊಸಮನಿ,C.M.ಕಿತ್ತೂರ, K.K.ತಳವಾರ ಹಾಗೂ ನಿವೃತ್ತ ಸಹಕಾರಿ ಅಭಿವೃದ್ಧಿ ಅಧಿಕಾರಿ V.G.ಕುಲಕರ್ಣಿ,ಕಾರ್ಯದರ್ಶಿ M.T.ಸುಂಕದ ಸಂಘದ ಹಿರಿಯ ಸದಸ್ಯರಾದ M.G.ಸುಭೇದಾರ ಶಂಕರ ಉಳ್ಳೇಗಡ್ಡಿ S.S.ಆವೋಜಿ.ಧಾರವಾಡ ತಾಲೂಕ ಶಿಕ್ಷಕರ ಸಹಕಾರಿ ಸಂಘದ ಶಿಬ್ಬಂದಿ ನಿರ್ದೇಶಕ ಡೊಕ್ಕನವರ ದೇವಾನಂದ ದೊಡಮನಿ.ಶೇಖಣ್ಣ ತೋಟಗೇರ ಮುಂತಾದವರು ಉಪಸ್ಥಿತರಿದ್ದರು.
ತಮ್ಮ ವಿಶ್ವಾಸಿ
ಗುರು ತಿಗಡಿ
ಅಧ್ಯಕ್ಷರು