ಹಿಂಬಡ್ತಿ ಪಡೆದ ಪದವೀಧರರ ಸಭೆ GPT ಹುದ್ದೆಗೆ ಸೇವಾ ಜೇಷ್ಟತೆ ಯೊಂದಿಗೆ ವಿಲೀನಗೊಳಿಸಲು ಒತ್ತಾಯ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಡಾ.ಲತಾ.ಎಸ್.ಮುಳ್ಳೂರ ಅವರಿಂದ ಹೋರಾಟಕ್ಕೆ ಬೆಂಬಲ
ಅಖಿಲ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಹಿತರಕ್ಷಣಾ ವೇದಿಕೆಯ ಜಿಲ್ಲಾ ಸಂಘಟನಾ ಸಂಚಾಲಕರ ಹಾಗೂ ಸಮಾನ ಮನಸ್ಕ ಶಿಕ್ಷಕರ ಪ್ರಥಮ ಸಭೆ..
ದಿನಾಂಕ 05/11/2023 ರವಿವಾರ ನಡೆಯಿತು.
ಅಧ್ಯಕ್ಷತೆ ಹಿರಿಯರು ಹೋರಾಟಗಾರರುಶ್ರೀ ಗುರು ತಿಗಡಿ ರವರು
ವಿಶೇಷ ಆಹ್ವಾನಿತರು:ಶ್ರೀಮತಿ ಲತಾ ಎಸ್ ಮುಳ್ಳೂರ ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಷನ್ (ರಿ) ನವದೆಹಲಿ ಹಾಗೂ ಸಂಸ್ಥಾಪಕ ರಾಜ್ಯಾ ಧ್ಯಕ್ಷರು ರಾಜ್ಯ ಘಟಕ ಧಾರವಾಡ.
ಶ್ರೀ ಶಂಕರ ಗಟ್ಟಿ ರವರು
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ಶ್ರೀಮತಿ ಉಮಾ ಅಳಗವಾಡಿ ರವರು
ಅಧ್ಯಕ್ಷರು ಧಾರವಾಡ ಶಹರ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)
ಶ್ರೀಮತಿ ಭಾರತೀ ಸಾಧನಿ* ರವರು
ಶ್ರೀಮತಿ ಕೋಟಿ ಗೌಡರ್* ರವರು
*ಶ್ರೀ ಚಂದ್ರು ತಿಗಡಿ* *ರವರು*
*ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾಯಿತ ಪ್ರತಿನಿಧಿಗಳು*. ಶ್ರೀ A.H ನದಾಫ್ ಮುಖ್ಯೋಪಾಧ್ಯಾಯ ರ ಸಂಘ ಧಾರವಾಡ ತಾಲ್ಲೂಕು ಅಧ್ಯಕ್ಷರು ಅವರು
*ಶ್ರೀ ಧನಿಗೊಂಡ* ರವರು
*ಶ್ರೀ R. S. ಹಿರೇಗೌಡರ್* ಜಿಲ್ಲಾ ಅಧ್ಯಕ್ಷ ರು ರಾ.ಪ್ರಾ.ಶಾ.ಶಿ.ಸಂಘ ರವರು ಶ್ರೀ I. H ನದಾಫ್ ಪ್ರ.ಕಾ.ರಾ.ಪ್ರಾ.ಶಿ.ಸಂಘ
*ರಾಜು ಮಾಳವಾದ* NPS ಸಂಘ ದ ರಾಜ್ಯ ಸಂಘಟನಾ ಕಾರ್ಯದರ್ಶಿ.ರವರು ಇನ್ನು ಅನೇಕರು ಈ ಒಂದು ಸಭೆಗೆ ಉಪಸ್ಥಿತರಿದ್ದರು..
*ಚಿಂತನ ಮಂಥನದ ವಿಷಯ*: ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪಿ ಎಸ್ ಟಿ ಹುದ್ದೆಯಿಂದ ಜಿಪಿಟಿ ಹುದ್ದೆಗೆ ಸೇವಾ ಜೇಷ್ಟತೆಯೊಂದಿಗೆ ವಿಲೀನಗೊಳಿಸುವ ಕುರಿತು ಹಾಗೂ ಪಿ ಎಸ್ ಟಿ ಶಿಕ್ಷಕರ ಸಮಸ್ಯೆಗಳ ಕುರಿತು..
*ಚರ್ಚಿಸಿದ ವಿಷಯಗಳು*
*1*. 2016 ಕ್ಕಿಂತ ಹಿಂದೆ ನೇಮಕಾವಾದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಾಮೂಹಿಕ ಹಿಂಬಡ್ತಿ ನೀಡಿರುವುದನ್ನು ವಿರೋಧಿಸಿ ಹಾಗೂ ಪದವೀಧರ ಪಿ ಎಸ್ ಟಿ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ ಜಿ ಪಿ ಟಿ ಗೆ ವಿಲೀನ ಮಾಡುವ ಕುರಿತು
*2*. ರಾಜ್ಯ ಮಟ್ಟದ ಹೋರಾಟ ಮಾಡಲು ರೂಪುರೇಷೆ ಮಾಡುವ ಕುರಿತು
*3*. ನ್ಯಾಯಾಲಯದಲ್ಲಿ ದಾವೆ ಹೂಡುವ ಕುರಿತು
*4*. ಪದವಿ ಪಡೆಯದ ಪಿ ಎಸ್ ಟಿ ಶಿಕ್ಷಕರಿಗೆ ಪದವಿ ಪಡೆಯಲು 4 ವರ್ಷ ಅವಕಾಶ ನೀಡುವ ಬಗ್ಗೆ
*5*. ವಿವಿಧ ಹಂತದ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವ ಕುರಿತು ಸುದೀರ್ಘವಾಗಿ ಚರ್ಚಿಸಿ ತೀರ್ಮಾನಿಸಲಾಯಿತು.
ಈ ಒಂದು ಸಭೆಯಲ್ಲಿ ಉಪಸ್ಥಿತರಿದ್ದ *ಡಾ. ಲತಾ ಎಸ್ ಮುಳ್ಳೂರ ರವರು* *ಸಂಪೂರ್ಣವಾಗಿ ಬೆಂಬಲ ನೀಡಿ *ನಿಮ್ಮೊಂದಿಗೆ ಸದಾ ನಾವಿದ್ದೇವೆ ನಮ್ಮ ಸಂಘವಿದೆ ,ತಮ್ಮ ಯಾವುದೇ ಹೋರಾಟಕ್ಕೆ ನಮ್ಮ ಬೆಂಬಲ ವಿದೆ* *ಎಂದು ತಿಳಿಸಿದರು*.
*ಸಂಚಾಲಕರಾಗಿ*
*ಶ್ರೀಮತಿ ಉಮಾ ಗುಡ್ಡದ* ರವರು
*ಗೌರೀಶ್ ಜಿ ಎಂ* ರವರು
*ಪ್ರವೀಣ ಪತ್ತಾರ* ರವರು
*ಮಹಾದೇವಿ* ರವರು *ಮರೀಗೌಡ* ರವರು *ಮಹದೇವಸ್ವಾಮಿ ಎಚ್ ಆರ್* ರವರು
*ಸ್ವಾಮಿ ಎಸ್ ಕೆ* ರವರು
*ಸುರೇಶ ಬಿರಾದಾರ* ರವರು
*ಶಂಕರ್ ಜಿನಿ* ರವರು
*ಜ್ಞಾನೇಶ* ರವರು *ಮುಂತಾದವರು ಭಾಗವಹಿಸಿದ್ದರು ಬೇರೆ ಬೇರೆ ಜಿಲ್ಲೆಗಳಿಂದ ಅನೇಕ ಸಂಚಾಲಕರು ಆಗಮಿಸಿದ್ದರು*