ಋಣಾತ್ಮಕ ಅಂಶಗಳ ದಮನ
ಸಕಾರಾತ್ಮಕ ಭಾವಗಳ ಆಗಮನ
ಪರಸ್ಪರ ಸಹಕಾರ ಸಂಭ್ರಮದ ಮಿಲನ
ನೋವು ಕಷ್ಟಗಳ ಸಂಹಾರ
ಸುಖ ಶಾಂತಿಯ ವಿಜಯವಾಗಲಿ
ನಾಡ ಹಬ್ಬ ದಸರಾ ಹಾಗೂ ನಲ್ಮೆಯ ವಿಜಯ ದಶಮಿಯ ಹಾರ್ಧಿಕ ಶುಭಾಶಯಗಳು ಎಲ್ಲರಿಗೂ.
ಬನ್ನಿ ತಗೊಂಡು ಬಂಗಾರದ ಹಾಗಿರೋನ.
ಶ್ರೀಮತಿ ಉಮಾದೇವಿ ಯು ತೋಟಗಿ ಬೈಲ ಹೊಂಗಲ್
You cannot copy content of this page