ಬೆಂಗಳೂರು: ಕೇಂದ್ರ ಸರ್ಕಾರ ತನ್ನ ನೌಕರರಗೆ ತುಟ್ಟಿ ಭತ್ಯೆ (ಡಿಎ) ಹೆಚ್ಚಳ ಮಾಡಿ ಆದೇಶ ಮಾಡಿದ 24 ಘಂಟೆ ಕಳೆಯುವ ಮೋದಲೆ ರಾಜ್ಯ ಸರ್ಕಾರವು ಕೂಡ ತನ್ನ ನೌಕರರಿಗೆ ತುಟ್ಟಿ ಭತ್ಯೆ(೩.೭೫) ಡಿಎ ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿದೆ..
ದಸರಾ ಹಬ್ಬದ ಊಡುಗೊರೆಯನ್ನು ಸರ್ಕಾರ ನೀಡಿದೆ
ಈ ಹಿನ್ನೆಲೆಯಲ್ಲಿ ರಾಜ್ಯದ ಸಮಸ್ತ ನೌಕರರ ಪರವಾಗಿ ಮಾನ್ಯ ಮುಖ್ಯ ಮಂತ್ರಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಗಿ ಅವರು ತಿಳಿಸಿದ್ದಾರೆ…
ಮಾನ್ಯ ಚಂದ್ರಶೇಖರ್ ನುಗ್ಲಿ ಕಾರ್ಯದರ್ಶಿಗಳಲ್ಲಿ ವಿನಂತಿ ಏನಂದರೆ ವಿಕಲಚೇತನ ನೌಕರರ ಹಲವಾರು ಸಮಸ್ಯೆಗಳಿವೆ ಮಾನ್ಯ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಸಾಹೇಬರ ಗಮನ ಸೆಳೆದು ಪರಿಹರಿಸಿ ಅನುಕೂಲ ಮಾಡಿಕೊಡಬೇಕೆಂದು ವಿನಂತಿ 2016 ಕಾಯ್ದೆ ಪ್ರಕಾರ ವಿಕಲಚೇತನ ನೌಕರರು ಹಲವಾ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಅಂದರೆ ಕಾಲಕ್ಕೆ ತಕ್ಕಂತೆ ವಿಕಲಚೇತನ ಭತ್ಯೆಯನ್ನು ಹೆಚ್ಚಳ ಮಾಡಬೇಕು ಸಾಲ ಸೌಲಭ್ಯದಲ್ಲಿ ಏರಿಕೆ ಮಾಡಬೇಕು ಎಸ್ಸಿ ಎಸ್ಟಿ ನೌಕರರಿಗೆ ಸಿಗುವ ಸೌಲಭ್ಯಗಳು ಅವಕಾಶಗಳು ನಮಗೂ ಸಿಗುವಂತದ್ದು ಆಗಬೇಕು ವಿಕಲಚೇತನರ ಪ್ರತ್ಯೇಕ ಸಚಿವಾಲಯ ರಾಜ್ಯದಲ್ಲಿ ಸ್ಥಾಪನೆ ಆಗಬೇಕು ವಿಕಲಚೇತನರ ಕುಟುಂಬಕ್ಕೂ ಎಸ್ ಸಿ ಎಸ್ ಟಿ ಯವರಿಗೆ ಸಿಗುವ ಸೌಲಭ್ಯಗಳು ಅನ್ವಯವಾಗುವಂತೆ ಅನುಕೂಲ ಮಾಡಿಕೊಡಬೇಕು ಈಗಾಗಲೇ ಏಳನೇ ವೇತನ ಆಯೋಗದ ಅಧ್ಯಕ್ಷರಿಗೆ ಕೊಟ್ಟಿರುವ ಎಲ್ಲಾ ಸೌಲಭ್ಯಗಳು ದೊರಕುವಂತೆ ಮಾನ್ಯ ಚಂದ್ರಶೇಖರ್ ನುಗ್ಲಿ ಕಾರ್ಯದರ್ಶಿಗಳಲ್ಲಿ ವಿನಂತಿಯಿಂದ ಕೇಳಿಕೊಳ್ಳುತ್ತೇವೆ ಸಿಎಂ ಸಿದಗೊಂಡ ವಿಕಲಚೇತನ ನೌಕರರ ಸಂಘದ ಬೆಳಗಾವಿ ಭಾಗಿಯ ಕಾರ್ಯದರ್ಶಿಗಳು ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳು ನಮಸ್ಕಾರಗಳು