ನೂತನ ಜಿಲ್ಲಾ ಘಟಕ ಉದ್ಘಾಟನೆ ಯಶಸ್ವಿ..
ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ.
ದಿನಾಂಕ.09.10.2023 ರಂದು ಮಧ್ಯಾಹ್ನ 3.00 ಗಂಟೆಗೆ ಕರ್ನಾಟಕ ಸರ್ಕಾರಿ ನೌಕರರ ಭವನ. ಕಬ್ಬನ್ ಪಾರ್ಕ್ ಬೆಂಗಳೂರು ನಲ್ಲಿ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ
ಪದಗ್ರಹಣ ಸಮಾರಂಭ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆ ಡಾ.ಲತಾ.ಎಸ್.ಮುಳ್ಳೂರ ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಶನ್(ರಿ) ನವದೆಹಲಿ ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ.
ಕಾರ್ಯಕ್ರಮದ ನೇತೃತ್ವ
ಶ್ರೀಮತಿ ಸೌಭಾಗ್ಯ .ಎ. ಎಂ. ಜಿಲ್ಲಾ ಅಧ್ಯಕ್ಷರು
ಶ್ರೀಮತಿ ಇಂದಿರಾ.ಎನ್.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳು ಹಾಗೂ ಸಮಸ್ತ ಜಿಲ್ಲಾ ಪದಾಧಿಕಾರಿಗಳು.
ಘನ ಉಪಸ್ಥಿತರು
☝ಶ್ರೀಮತಿ ರಾಜಶ್ರೀಸಜ್ಜೆಶ್ವರ
ರಾಜ್ಯ ಪ್ರಧಾನ ಕಾರ್ಯದರ್ಶಿ. ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು
☝️ಶ್ರೀಮತಿ ಶಾಂತಾ.ಬಿರಾದಾರ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು
☝️ಶ್ರೀಮತಿ ಪ್ರಭಾವತಿ ರಾಮನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಗಳು
☝️ಶ್ರೀಮತಿ ಅನಸೂಯಾದೇವಿ
ರಾಜ್ಯ ಹಿರಿಯ ಉಪಾಧ್ಯಕ್ಷರು ಹಾಗೂ ರಾಷ್ಟ್ರೀಯ ಸಹ ಕಾರ್ಯದರ್ಶಿಗಳು
☝️ಶ್ರೀಮತಿ ರತ್ನಮ್ಮ ರಾಮನಗರ ಜಿಲ್ಲಾ ಅಧ್ಯಕ್ಷರು
ರಾಜ್ಯ ಪದಾಧಿಕಾರಿಗಳಾದ
ಶ್ರೀಮತಿ ಶಮಾ ಪಾಟೀಲ
ಶ್ರೀಮತಿ ಸರಸ್ವತಿ ಮಂಡ್ಯ
ಶ್ರೀಮತಿ ಜಯಶ್ರೀ.ಬೆಣ್ಣಿ ಶ್ರೀಮತಿ ಉಮಾದೇವಿ.
ಶ್ರೀಮತಿ ಕಲ್ಪನಾ ರವೀಂದ್ರನಾಥ
ಶ್ರೀಮತಿ ರಂಜಿತಾ ಗೋಪಿ 💐💐💐💐💐
🌷ಮುಖ್ಯ ಅತಿಥಿಗಳು🌷* 💐💐💐💐💐 ಮಂಜುನಾಥ ಪ್ಯಾರಾ ಮೆಡಿಕಲ್ ಕಾಲೇಜ್ ಸಂಸ್ಥಾಪಕರು*💐💐💐💐💐💐
ಶ್ರೀ ಲಕ್ಷ್ಮೀ ನರಸಿಂಹಯ್ಯ ಮುಖ್ಯ ಶಿಕ್ಷಕರು
ಶ್ರೀ ಮುನಿರಾಜು
ಜಿಲ್ಲಾ ಸಂಘಟನಾ ಕಾರ್ಯದರ್ಶಿ KSPSTA
ಶ್ರೀ ಕೆಂಪರಾಮಯ್ಯ ನಿವೃತ್ತ ಶಿಕ್ಷಕರು ಹಾಗೂ ಕೆಪಿಸಿಸಿ ಶಿಕ್ಷಕರ ಘಟಕದ ಉಪಾಧ್ಯಕ್ಷ ರು
ಡಾ.ಲತಾ.ಎಸ್.ಮುಳ್ಳೂರ ಅವರು ಎಲ್ಲ ಪದಾಧಿಕಾರಿಗಳಿಗೆ ಪ್ರತಿಜ್ನ್ಯಾ ವಿಧಿ ಬೋಧಿಸಿದರು ಪದಾಧಿಕಾರಿಗಳ ಪದಗ್ರಹಣ ಯಶಸ್ವಿಯಾಗಿ ನೆರವೇರಿತು…
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಹ ಪಾಲ್ಗೊಂಡಿದ್ದರು.
ಬೆಂಗಳೂರು ದಕ್ಷಿಣ ಜಿಲ್ಲಾ ನೂತನ ಅಧ್ಯಕ್ಷರಿಗೆ ಜಿಲ್ಲಾ ಕಾರ್ಯದರ್ಶಿ ಅವರಿಗೆ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು.
ಕಾರ್ಯಕ್ರಮದಲ್ಲಿ ಸಂಘಟನೆಯ ಗುರಿ ಉದ್ದೇಶಗಳನ್ನು ರೂಪುರೇಷೆ ಗಳನ್ನು ವಿಸ್ತಾರವಾಗಿ ನೂತನ ಘಟಕದ ಎಲ್ಲಾ ಪದಾಧಿಕಾರಿಗಳಿಗೆ ತಿಳಿಸಲಾಯಿತು..