ಬೆಂಗಳೂರು:
ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಬಿಡುಗಡೆ ಮಾಡದೇ ಇನ್ನೂ ವಿಳಂಬ ಮಾಡಲಾಗುತ್ತಿದೆ. ಹೀಗಾಗಿ ವರ್ಗಾವಣೆ ಗೊಂಡಿರುವ ಅದೇಷ್ಟೋ ಶಿಕ್ಷಕರು ಬಿಡುಗಡೆಗೊಳಿಸುವಂತೆ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘ KSPSTA ಯವರು ವರ್ಗಾವಣೆಗೊಂಡು ಅತಂತ್ರ ಸ್ಥಿತಿಯಲ್ಲಿರುವ ಶಿಕ್ಷಕರಿಗೆ ಮುಕ್ತಿ ನೀಡಿ ಎಂದು ಒತ್ತಾಯಿಸಿದ್ದಾರೆ ಆದರೂ ಕೂಡಾ ರಾಜ್ಯ ಸರ್ಕಾರ ಶಿಕ್ಷಣ ಸಚಿವರು ಸ್ಪಂದಿಸುತ್ತಿಲ್ಲ.
ಹೌದು. ರಾಜ್ಯದಲ್ಲಿ ಈಗಾಗಲೇ ವರ್ಗಾವಣೆಗೊಂಡು ಬಿಡುಗಡೆಯಾಗದೇ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಅತಂತ್ರವಾಗಿದ್ದಾರೆ. ಈ ಒಂದು ಶಿಕ್ಷಕರ ಕುರಿತಂತೆ ರಾಜ್ಯದ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘ KSPSTA ಸಂಘವು ಒತ್ತಾಯ ಮಾಡಿದ್ದು ರಾಜ್ಯದ ಶಿಕ್ಷಕರ ಪರವಾಗಿ ಅವರು ಧ್ವನಿ ಎತ್ತಿದ್ದಾರೆ.
ವರ್ಗಾವಣೆಗೊಂಡು ಅತಂತ್ರ ಸ್ಥಿತಿಯಲ್ಲಿರುವ ಶಿಕ್ಷಕರನ್ನು ಈ ಕೂಡಲೇ ಬಿಡುಗಡೆಗೊಳಿಸುವಂತೆ ರಾಜ್ಯಾಧ್ಯಕ್ಷರು ಒತ್ತಾಯವನ್ನು ಮಾಡಿದ್ದಾರೆ. ರಾಜ್ಯದಲ್ಲಿನ ಶಿಕ್ಷಕರ ಧ್ವನಿಯಾಗಿ ಎರಡು ಶಿಕ್ಷಕರ ಸಂಘದವರು ಈ ಒಂದು ಒತ್ತಾಯವನ್ನು ಶಿಕ್ಷಣ ಸಚಿವರ ಮೂಲಕ ಇಲಾಖೆಗೆ ಆಗ್ರಹವನ್ನು ಮಾಡಿದ್ದಾರೆ.
ಉಳಿದ ಶಿಕ್ಷಕರು ಅತಂತ್ರ ಸ್ಥಿತಿಯಲ್ಲಿದ್ದು ಅನೇಕ ವೈದ್ಯಕೀಯ ಅಂಗವಿಕಲ ಶಿಕ್ಷಕರು ಸಹ ಇದ್ದಾರೆ ಕಾರಣ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡಲು ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಕೇಳಿ ಕೇಳಿ ಬೇಸತ್ತಿರುವ ಶಿಕ್ಷಕರು ಈಗ ಬಿಡುಗಡೆ ಮಾಡಿ ಇಲ್ಲವೇ ವಿಷ ಕೊಡಿ ಎನ್ನುತ್ತಿದ್ದಾರೆ ಹೀಗಾಗಿ ರಾಜ್ಯದಲ್ಲಿ ಶಿಕ್ಷಕರು ದೊಡ್ಡ ಪ್ರಮಾಣ ದಲ್ಲಿ ಹೋರಾಟಕ್ಕೆ ಪ್ಲಾನ್ ಮಾಡತ ಇದ್ದಾರೆ ಇದು ವರ್ಗಾವಣೆಗೊಂಡು ಬಿಡುಗಡೆ ಯಾಗದ ಶಿಕ್ಷಕರ ಅಳಲಾಗಿದ್ದು – ನಮ್ಮ ಸಾವಿಗೆ ನೀವೆ ಕಾರಣ ಎನ್ನುತ್ತಿದ್ದು ರಾಜ್ಯಾಧ್ಯಂತ ಬುಗಿಲೆದ್ದಿದೆ.
ಬಿಡುಗಡೆಯಾಗದ ಶಿಕ್ಷಕರ ಆಕ್ರೋಶ..
ಹೀಗಾಗಿ ಯಾವದೇ ಸಮಸ್ಯೆ ಆಗೋದಿಲ್ಲ ಆದ್ದರಿಂದ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಬಿಡುಗಡೆ ಮಾಡುವಂತೆ ಎರಡು ಶಿಕ್ಷಕರ ಸಂಘದ ವರು ಆಗ್ರಹವನ್ನು ಮಾಡಿದ್ದಾರೆ. ಹಲವಾರು ವರ್ಷಗಳಿಂದ ಶಿಕ್ಷಕರು ವರ್ಗಾವಣೆ ಇಲ್ಲದೆ ಸಂಕಷ್ಟದಲ್ಲಿದ್ದರು ಈಗ ಸರ್ಕಾರ ಶಿಕ್ಷಕರ ವರ್ಗಾವಣೆ ಮಾಡಿ ನೆಮ್ಮದಿಯಿಂದ ಪಾಠ ಮಾಡಲು ಅವಕಾಶ ಮಾಡಿಕೊಟ್ಟಿದೆ
ರಾಜ್ಯಾದ್ಯಂತ ಕೆಲವು ಜಿಲ್ಲೆಗಳಲ್ಲಿ ಅದರಲ್ಲಿ ರಾಯಚೂರು ಜಿಲ್ಲೆ ಯಾದಗಿರಿ ಕಲಬುರ್ಗಿ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ಕೆಲವು ಜಿಲ್ಲೆ ತಾಲೂಕುಗಳಲ್ಲಿ ಇನ್ನೂ ಬಿಡುಗಡೆ ಮಾಡಿಲ್ಲ ಸರ್ಕಾರ ಶಿಕ್ಷಕರ ಕೊರತೆಯನ್ನು ನೀಗಿಸಿದ ಅತಿಥಿ ಶಿಕ್ಷಕರ ನೇಮಕ ಮಾಡಲು ಅವಕಾಶ ಮಾಡಿದೆ ಈಗಾಗಲೇ ಹಲವಾರು ಶಿಕ್ಷಕರನ್ನು ಬಿಡುಗಡೆ ಮಾಡಿದ್ದಾರೆ..
ರಾಜ್ಯಾದ್ಯಂತ ಕೆಲವು ಜಿಲ್ಲೆಗಳಲ್ಲಿ ಅದರಲ್ಲಿ ರಾಯಚೂರು ಜಿಲ್ಲೆ ಯಾದಗಿರಿ ಕಲಬುರ್ಗಿ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ಕೆಲವು ಜಿಲ್ಲೆ ತಾಲೂಕುಗಳಲ್ಲಿ ಇನ್ನೂ ಬಿಡುಗಡೆ ಮಾಡಿಲ್ಲ ಸರ್ಕಾರ ಶಿಕ್ಷಕರ ಕೊರತೆಯನ್ನು ನೀಗಿಸಿದ ಅತಿಥಿ ಶಿಕ್ಷಕರ ನೇಮಕ ಮಾಡಲು ಅವಕಾಶ ಮಾಡಿದೆ ಈಗಾಗಲೇ ಹಲವಾರು ಶಿಕ್ಷಕರನ್ನು ಬಿಡುಗಡೆ ಮಾಡಿದ್ದಾರೆ.
ಉಳಿದ ಶಿಕ್ಷಕರು ಅತಂತ್ರ ಸ್ಥಿತಿಯಲ್ಲಿದ್ದು ಅನೇಕ ವೈದ್ಯಕೀಯ ಅಂಗವಿಕಲ ಶಿಕ್ಷಕರು ಸಹ ಇದ್ದಾರೆ ಕಾರಣ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡಲು ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಕೇಳಿ ಕೇಳಿ ಬೇಸತ್ತಿರುವ ಶಿಕ್ಷಕರು ಈಗ ಬಿಡುಗಡೆ ಮಾಡಿ ಇಲ್ಲವೇ ವಿಷ ಕೊಡಿ ಎನ್ನುತ್ತಿದ್ದಾರೆ ಹೀಗಾಗಿ ರಾಜ್ಯದಲ್ಲಿ ಶಿಕ್ಷಕರು ದೊಡ್ಡ ಪ್ರಮಾಣ ದಲ್ಲಿ ಹೋರಾಟಕ್ಕೆ ಪ್ಲಾನ್ ಮಾಡತ ಇದ್ದಾರೆ ಇದು ವರ್ಗಾವಣೆಗೊಂಡು ಬಿಡುಗಡೆ ಯಾಗದ ಶಿಕ್ಷಕರ ಅಳಲಾಗಿದ್ದು – ನಮ್ಮ ಸಾವಿಗೆ ನೀವೆ ಕಾರಣ ಎನ್ನುತ್ತಿದ್ದು ರಾಜ್ಯಾಧ್ಯಂತ ಬುಗಿಲೆದ್ದಿದೆ ಬಿಡುಗಡೆಯಾಗದ ಶಿಕ್ಷಕರ ಆಕ್ರೋಶ..