ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಲಕ್ಷ್ಮೇಶ್ವರ..
ದಿನಾಂಕ 22/ 9/ 2023 ನಡೆಯುವ ಭಾರತ ಯಾತ್ರ ಬೆಂಬಲಿಸಿ ನಡೆಯುವ ಬೈಕ ರಾಲಿ ಹಾಗೂ ನೌಕರರ ಜಾಗೃತಿ ಸಮಾವೇಶ ಕುರಿತು ಚರ್ಚಿಸಲು ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆ ಲಕ್ಷ್ಮೇಶ್ವರ ಶಾಲೆಯಲ್ಲಿ ದಿನಾಂಕ 20/09/2023 ರಂದು ಸಾಯಂಕಾಲ 4:00 ಪೂರ್ವಭಾವಿ ಸಭೆ ಇರುವುದರಿಂದ ಈ ಕೆಳಗೆ ಕಾಣಿಸಿದ ಎಲ್ಲಾ ತಾಲೂಕಿನ ಸಂಘಟನೆಯ ಅಧ್ಯಕ್ಷರು/ಕಾರ್ಯದರ್ಶಿಗಳು/ಹಾಗೂ ಸರ್ವ ಪದಾಧಿಕಾರಿಗಳು ಆಗಮಿಸಿ ಉಪಯುಕ್ತ ಸಲಹೆಗಳನ್ನು ನೀಡಬೇಕಾಗಿ ತಮ್ಮಲ್ಲಿ ವಿನಂತಿ
NPS ನೌಕರರಸಂಘ,ಪದವೀಧರಶಿಕ್ಷಕರ ಸಂಘ , ಪ್ರೌಢ ಶಾಲಾ ಶಿಕ್ಷಕರ ಸಂಘ, , ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ, ದೈಹಿಕ ಶಿಕ್ಷಕರ ಸಂಘ, ಬಡ್ತಿ ಮುಖ್ಯೋಪಾಧ್ಯಾಯರ ಸಂಘ, ಎಸ್ಸಿ ಎಸ್ಟಿ ನೌಕರರ ಸಂಘ ವಿಕಲಚೇತನ ನೌಕರ ಸಂಘ, ಶಿಕ್ಷಣಾಧಿಕಾರಿಗಳ ಸಂಘ, ಗ್ರಾಮೀಣ ಶಿಕ್ಷಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಲಕ್ಷ್ಮೇಶ್ವರ
ಇಂದ
ಅಧ್ಯಕ್ಷರು/ಕಾರ್ಯದರ್ಶಿಗಳು/ಹಾಗೂ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಲಕ್ಷ್ಮೇಶ್ವರ*
🙏🙏🙏💐💐💐🌹🌹🌹🙏🙏🙏