ರವರಿಗೆ
ಸನ್ಮಾನ್ಯ.KSPSTA ಮತ್ತು KSGEA ಕೇಂದ್ರ ಸಂಘಟನೆ ಪ್ರದಾನ ಮುಖ್ಯಸ್ಥರು.. ಹಾಗೂ ಸಮಸ್ತ ನಿರ್ದೇಶಕರು ಮತ್ತು KSPSTA & KSGEA ತುಮಕೂರು ಜಿಲ್ಲೆ &.ಮಧುಗಿರಿ ಶೈಕ್ಷಣಿಕ ಜಿಲ್ಲೆ ಜಿಲ್ಲಾ ಅಧ್ಯಕ್ಷರು ಮಧುಗಿರಿ ತಾಲ್ಲೂಕು ಅಧ್ಯಕ್ಷರು
ಮತ್ತು ಕಾರ್ಯದರ್ಶಿ ರವರು
& ಖಜಾಂಚಿರವರು
ಮತ್ತು ಸಮಸ್ತ ನಿರ್ದೇಶಕರಿಗೆ
ದಿನಾಂಕ 06.09.2023 ರಂದು ಸನ್ಮಾನ್ಯ ಕರ್ನಾಟಕ ಸರ್ಕಾರ ದ ಜನಪ್ರಿಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರು& ಸನ್ಮಾನ್ಯ ಉಪ ಮುಖ್ಯ ಮಂತ್ರಿ D.K ಶಿವಕುಮಾರ್ ರವರು&
ಸನ್ಮಾನ್ಯ ಮಧುಬಂಗಾರಪ್ಪ
ರವರು ಪ್ರಾಥಮಿಕ ಮತ್ತು
ಪ್ರೌಢ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ
ಶಿಕ್ಷಣ ಸಚಿವರುE.M. ಕರ್ನಾಟಕ ಸರ್ಕಾರ ಹಾಗೂ ಸನ್ಮಾನ್ಯ ಡಾ. ಜಿ ಪರಮೇಶ್ವರ್ ರವರು
ಕರ್ನಾಟಕ ಸರ್ಕಾರದ
ಗೃಹ ಸಚಿವರು
ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ
ಕರ್ನಾಟಕ ರಾಜ್ಯದ ಪರವಾಗಿ ದೆಹಲಿ ವಿಶೇಷ ಪ್ರತಿ ನಿಧಿಗಳು ಹಾಗೂ ಶಿರಾ ತಾಲ್ಲೂಕಿನ ಶಾಸಕರು ಮಾಜಿ ಸಚಿವರಾದ T.B. ಜಯ ಚಂದ್ರ ರವರು .
ಸನ್ಮಾನ್ಯ K.N ರಾಜಣ್ಣ ಸಹಕಾರ ಸಚಿವರು ಪಶು ಸಂಗೋಪನ ಸಚಿವರು KMF ರಾಜ್ಯಾಧ್ಯಕ್ಷರು & ನಿರ್ದೇಶಕರು ಹಾಗೂ KMF ತುಮಕೂರು ಜಿಲ್ಲಾ ಅಧ್ಯಕ್ಷರು ಮತ್ತು ನಿರ್ದೇಶಕರು KMF MDಹಾಗೂ ಹಾಸನ ಜಿಲ್ಲೆ ಉಸ್ತುವಾರಿ ಸಚಿವರು ಮಧುಗಿರಿ ಶಾಸಕರಾದ K.N.R ಅಣ್ಣ ನವರು ಮತ್ತು ಇತರೆ ಸಚಿವರು
ತುಮಕೂರಜಿಲ್ಲೆಲೋಕಸಭಾ ಸದ್ಯಸ್ಯರಾದಂತ* ಸನ್ಮಾನ್ಯ M. P
G.S ಬಸವರಾಜು ರವರು &
ಚಿತ್ರದುರ್ಗ ಲೋಕಸಭಾ
ಸದ್ಯಸ್ಯರಾದ M.P
ಎ. ನಾರಾಯಣ ಸ್ವಾಮಿ ರವರು& ಸನ್ಮಾನ್ಯ ವಿಧಾನ ಪರಿಷತ್ ಶಾಸಕರಾದ
K.R.ರಾಜೇಂದ್ರ ರಾಜಣ್ಣರವರು ಹಾಗೂತುಮಕೂರು ಜಿಲ್ಲೆಯ ಇತರೆ ಸನ್ಮಾನ್ಯ ಶಾಸಕರುತುಮಕೂರು ಜಿಲ್ಲೆಯ ಸನ್ಮಾನ್ಯ
*M.L.C ರವರು* *ಹಾಗೂ *ಕರ್ನಾಟಕ ಸರ್ಕಾರದ ಇತರೆ ಸಚಿವರು ಮತ್ತು (ಸಾರ್ವಜನಿಕ ಶಿಕ್ಷಣ ಇಲಾಖೆಯ*)
*ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ*
*ಮಾನ್ಯ ಪ್ರದಾನ ಕಾರ್ಯದರ್ಶಿ ರವರು ಹಾಗೂ ಮಾನ್ಯ ಆಯುಕ್ತರು ಮಾನ್ಯ ಯೋಜನಾ ನಿರ್ದೇಶಕರು ಮಾನ್ಯ ಜಂಟಿ ನಿರ್ದೇಶಕರು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಇಲಾಖೆಯ ನಿರ್ದೇಶಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿ ವೃಂದದವರು.
ದಿನಾಂಕ 06. O9.2023ರ ಬುಧವಾರ ತುಮಕೂರು ಜಿಲ್ಲೆ ಮಧುಗಿರಿಗೆ ವಿಶೇಷ ಅನುಷ್ಠಾನ ಕಾರ್ಯಕ್ರಮ ಗಳಿಗೆ ಬರುತ್ತಿರುವ ಈ ಶುಭ ಸಂದರ್ಭದಲ್ಲಿ
ಅಂದು ಸನ್ಮಾನ್ಯ KSPSTA…ಮತ್ತು KSGEA* *ಕೇಂದ್ರ ಸಂಘಟನೆಯ
ಪ್ರದಾನ ಮುಖ್ಯಸ್ಥರು
& ನಿರ್ದೇಶಕರು ಹಾಗೂ KSPSTA ಮತ್ತು KSGEA.*ಸಂಘಟನೆ ತುಮಕೂರು ಜಿಲ್ಲೆ ಹಾಗೂ KSPSTA ಮತ್ತು KSGEA ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಅಧ್ಯಕ್ಷರು ಹಾಗೂ ನಿರ್ದೇಶಕರು ಪ್ರದಾನ ಮುಖ್ಯಸ್ಥರು ಹಾಗೂ
ಮಧುಗಿರಿ ತಾಲ್ಲೂಕಿನ ಅಧ್ಯಕ್ಷರು
& ಕಾರ್ಯದರ್ಶಿ & ಖಜಾಂಚಿ ರವರು & ನಿರ್ದೇಶಕರು
ಹಾಗೂ ತುಮಕೂರು ಜಿಲ್ಲೆ
ಹಾಗೂ ಮಧುಗಿರಿ
ಶೈಕ್ಷಣಿಕ ಜಿಲ್ಲೆಯ ಮಧುಗಿರಿ ತಾಲ್ಲೂಕು ಅಖಿಲ ಕರ್ನಾಟಕ ಸ.ಪ್ರಾ ಶಾ. ಶಿ.ಸಂಘಟನೆಯ ಬಳಗ. &.ಸೇವಾ ನಿರತ ಪದವೀಧರ ಶಿಕ್ಷಕರ ಸಂಘಟನೆ ಮುಖ್ಯಸ್ಥರು
ಗ್ರಾಮೀಣ ಶಿಕ್ಷಕರ ಸಂಘಟನೆ
ಪ್ರದಾನ ಮುಖ್ಯಸ್ಥರು
ಸನ್ಮಾನ್ಯರೆ ಸದರಿ ಕಾರ್ಯಕ್ರಮ ಅವಧಿಯಲ್ಲಿ KNR ಅಣ್ಣ ನವರ ಆಶೀರ್ವಾದ ಮೂಲಕ ಈ ಕೆಳಕಂಡ ಅಂಶಗಳ ವರದಿ ಯನ್ನು ಸಲ್ಲಿಸಲು *ಸನ್ಮಾನ್ಯ ಸಹಕಾರಿ ಸಚಿವರು ತುಮಕೂರು ಜಿಲ್ಲೆ D.C.C. ಬ್ಯಾಂಕ್ ನ ಅಧ್ಯಕ್ಷ ರಾದ K.N ರಾಜಣ್ಣ..K.N.R ಅಣ್ಣ ರವರಿಂದ ಅವಕಾಶ ಪಡೆದುಕ್ರಮ ಸಂಖ್ಯೆ
1)ಸೇವಾ ನಿರತ ಪದವೀಧರ ಶಿಕ್ಷಕರ ಬಡ್ತಿ ಸಮಸ್ಯೆಗಳನ್ನು ಬಡ್ತಿ ಬದಲಾಗಿ C. And R ಬದಲಾವಣೆ ಮೂಲಕ 1.. ರಿಂದ 5. ನೇ ತರಗತಿ PST ಶಿಕ್ಷಕರನ್ನು ಈ ಮೊದಲಿನಂತೆ ಸೇವೆಗೆ ಸೇರಿದ ಸಂದರ್ಭದಲ್ಲಿ ಇದ್ದಂತೆ ವಿಲೀನ ಮಾಡಿಸಿ ಕೊಡುವುದರ ಮೂಲಕ ಸೇವಾ ನಿರತ ಶಿಕ್ಷಕರಿಗೆ 1ರಿಂದ 7 ನೇ ತರಗತಿ ಗೆ ಸದರಿ ಕರ್ನಾಟಕ ರಾಜ್ಯ PST ಶಿಕ್ಷಕರ ವಿಲೀನ ಕಲ್ಪಿಸಿ ಕೊಡುವುದರೊಂದಿಗೆ ದೊಂದಿಗೆ ಹಾಗೂ 50:50. ಬಡ್ತಿ ಸೌಲಭ್ಯ ಹಾಲಿ ಉದ್ಭವಿಸಿರುವ ಮುಂದಿನ ಎಲ್ಲಾ ಸೌಲಭ್ಯದೊಂದಿಗೆ ಸೇವಾ ನಿರತ ಪದವೀಧರ ಶಿಕ್ಷಕರ ಸಮಸ್ಯೆ ಗಳನ್ನು ಬಗೆ ಹರಿಸಿ ಕೊಡಲುಕ್ರಮ ಸಂಖ್ಯೆ
2.)
ಹಾಗೂ ಕರ್ನಾಟಕ ರಾಜ್ಯ ದ ಸರ್ಕಾರಿ ಅನುದಾನಿತ ಶಾಲೆಗಳ ಪ್ರಾರಂಭದ ಹಾಲಿ ನಿಗದಿ ಮಾಡಿರುವ ಹೊಸ ವೇಳಾಪಟ್ಟಿ ವಿವಿಧ ರೀತಿಯಲ್ಲಿ ಶಾಲಾ ಮಕ್ಕಳಿಗೆ ಬೆಳಿಗ್ಗೆ ಗ್ರಾಮೀಣ ಪ್ರದೇಶ ಮಕ್ಕಳು ಬೆಳಿಗ್ಗೆ ಮನೆಯಲ್ಲಿ ಊಟ ಮಾಡದೆ ಶಾಲೆಗೆ ಹಾಜರುಗುತ್ತಿರುವ ಸಮಸ್ಯೆ ಹಾಗೂ ಶಿಕ್ಷಕರ ವೃಂದ ಜಿಲ್ಲಾ ಕೇಂದ್ರ ತಾಲ್ಲೂಕು ಕೇಂದ್ರದಿಂದ (ನಗರ)ಮತ್ತು ಗ್ರಾಮೀಣ ಪ್ರದೇಶ ದ ಶಿಕ್ಷಕರ ಅನುಭವಿಸುತ್ತಿರುವ 9.30. ರಿಂದ 4.20. ರ ವೇಳಾಪಟ್ಟಿ ಸಮಸ್ಯೆಯನ್ನು 10.30 ರಿಂದ 4.30 ಕ್ಕೆ ಬದಲಾವಣೆ ಕಲ್ಪಿಸಿಕೊಡುವ ಬಗ್ಗೆ*ಮತ್ತು ಶನಿವಾರ ಹಾಲಿ ಇರುವ ಅವಧಿಯನ್ನು 7.45. ರ ಬದಲಾಗಿ 8.30. ರಿಂದ 12.15ಕ್ಕೆ ನಿಗದಿಕಲ್ಪಿಸಿ ಕೊಡುವುದು ಅತ್ಯಂತ ಅವಶ್ಯಕತೆ ಇರುತ್ತದೆ..
ಕ್ರಮ ಸಂಖ್ಯೆ 3
CRP.BRP.ECO.. BIRT IERT..BRC ADMM ಹಾಗೂ ಉಪ ನಿರ್ದೇಶಕರ ಕಛೇರಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಷಯ ಪರಿವಿಕ್ಷಕರು BRC.ADMM..ಹುದ್ದೆ ಗಳನ್ನು ಬಡ್ತಿ ಸೌಲಭ್ಯ ಮಾದರಿಯಲ್ಲಿ ಹಾಲಿ CRP.BRP. IOS..ECO. BRC.ADMM* ಹಾಗೂ
ಉಪ ನಿರ್ದೇಶಕರ ಕಛೇರಿಯಲ್ಲಿ
ಕರ್ತವ್ಯ ನಿರ್ವಹಿಸುತ್ತಿರುವ ವಿಷಯ ಪರಿವಿಕ್ಷಕರಿಗೆ ಹಾಲಿ ನೀಡುತ್ತಿರುವ ವಿಶೇಷ ಆರ್ಥಿಕ ಸೌಲಭ್ಯ* *ನೀಡುವುದರ ಬದಲಾಗಿ
ಒಂದು ಇನ್ ಕ್ರಿಮೆಂಟ್ ಸೌಲಭ್ಯವನ್ನು ನೀಡುವುದರ ಮೂಲಕ ಸಮಸ್ತ ಸರ್ಕಾರಿ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃಂದ ದವರಿಗೆ ಈ ಮೇಲ್ಕಂಡ ಹುದ್ದೆ ಗಳಿಗೆ ಬಡ್ತಿ ಸೌಲಭ್ಯ ಕಲ್ಪಿಸಿ ಕೊಡುವ ಬಗ್ಗೆ* *ಮತ್ತು *ಹಾಲಿ CRP BRP. BIRT IERT.ECO. BRC ಇತರೆ *ಹುದ್ದೆಗಳ ಹಾಲಿ ಅವಧಿಯಲ್ಲಿ ಪ್ರಸ್ತುತ ಈ ಮೇಲ್ಕಂಡ ಹುದ್ದೆ ಗಳಿಗೆ ನಿಗದಿಮಾಡಿರುವ 5. ವರ್ಷ ನಿಗದಿ ಮಾಡಿರುವುದನ್ನು 3. ವರ್ಷಗಳಿಗೆ ಸೀಮಿತ ಮಾಡುವುದರೊಂದಿಗೆ ಕರ್ನಾಟಕ ರಾಜ್ಯ ದ ಸಮಸ್ತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃಂದ ದವರಿಗೆ ಒಮ್ಮೆ ಯಾದರು ಈ ಮೇಲ್ಕಂಡ ಹುದ್ದೆ ಯಲ್ಲಿ ಕರ್ತವ್ಯ ನಿರ್ವಹಣೆ ಮಾಡಲು ಅವಕಾಶವನ್ನು *ಸಾರ್ವಜನಿಕ ಇಲಾಖೆಯ ಸನ್ಮಾನ್ಯ ಶಿಕ್ಷಣ ಸಚಿವರಿಂದ ಹಾಗೂ ಇಲಾಖೆಯ ಅಧಿಕಾರಿ ಗಳಿಂದ ಕಲ್ಪಿಸಿಕೊಡುವ **ಬಗ್ಗೆ**
ಕ್ರಮ ಸಂಖ್ಯೆ
*4.)ಕರ್ನಾಟಕ ರಾಜ್ಯ ದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರಿಗೆ H.M..ಪ್ರದಾನ ಮುಖ್ಯ ಶಿಕ್ಷಕರು (ಡಬಲ್ ಸ್ಟಾರ್.ಪ್ರದಾನ ಮುಖ್ಯ ಶಿಕ್ಷಕರಿಗೆ ) ಬಡ್ತಿ ಅವಧಿಯಲ್ಲಿ ನಿರಾಕರಿಸಿದಂತ ಶಿಕ್ಷಕರಿಗೆ ಸೇವಾ ಪುಸ್ತಕದಲ್ಲಿ ನಮೂದು ಆಗಿರದೆ ಕೇವಲ ಒಂದು ರಿಜಿಸ್ಟರ್ ಪುಸ್ತಕ ದಲ್ಲಿ ಸಹಿ ಮಾಡಿರುವ ಕಾರಣ ಗಳಿಂದ ಈ ಮೇಲ್ಕಂಡ ಶಿಕ್ಷಕರ ವೃಂದ ದವರಿಗೆ ಇಲಾಖೆ ಇಂದ*
*20. 25.30. ಟೈಮ್ ಬಾಂಡ್ ಪಡೆಯದೇ ಮುಂದೆ ಬಡ್ತಿ ಸೌಲಭ್ಯ ವನ್ನು ಸಹ ಪಡೆಯದೇ ಹಾಲಿ ಇಂತಹ ಸಾವಿರಾರು ಸಂಖ್ಯೆ ಯಲ್ಲಿ ಕರ್ನಾಟಕ ರಾಜ್ಯ ದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃಂದ ದವರಿಗೆ ತೊಂದರೆ ಯಾಗುತ್ತಿರುವ ಆರ್ಥಿಕ ನಷ್ಟ ಅನುಭವಿಸುತ್ತಿರುವ*
*ಸರ್ಕಾರಿ ಶಾಲೆ ಶಿಕ್ಷಕರ ಪರವಾಗಿ ಈ
ಮೇಲ್ಕಂಡ ಸಮಸ್ಯೆ ಗಳನ್ನು
ಬಗೆಹರಿಸಿ ಕೊಡಲು ಅರ್ಜಿ ಸಲ್ಲಿಸಲು* ಈ.ಮೂಲಕ ಮಧುಗಿರಿ ಶೈಕ್ಷಣಿಕ ಜಿಲ್ಲೆ ಮಧುಗಿರಿ ತಾಲ್ಲೂಕು *KSPSTA ಮತ್ತು KSGEA ಹಾಗೂ** ಕರ್ನಾಟಕ ರಾಜ್ಯ ಸ.ಪ್ರಾ.ಶಾ. ಶಿಕ್ಷಕರ ಸಂಘಟನೆ ರವರಿಗೆ* *ಇತರೆ ಮೇಲ್ಕಂಡ ಶಿಕ್ಷಕರ ಸಂಘಟನೆಯ ಮುಖ್ಯಸ್ಥರಿಗೆ ಇಲಾಖೆಯ ಸನ್ಮಾನ್ಯ ಸಚಿವರಿಗೆ ಮಾನ್ಯ ಅಧಿಕಾರಿ ಗಳ ಗಮನಕ್ಕೆ* *ತರಬೇಕಾಗಿ ಈ ಮೂಲಕ
ತಿಳಿಯ ಪಡಿಸುತ್ತೇನೆ.
ಕ್ರಮ ಸಂಖ್ಯೆ
5)
ವಿಶೇಷ ವಾಗಿ ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಹಾಲಿನ ಪೌಡರ್ ಬದಲಿಗೆ (ಹಾಲಿನ ಪೌಡರ್ ನ್ನು ಶಾಲೆಗಳಲ್ಲಿ ಸಂರಕ್ಷಣೆ ಮಾಡಲು ಬೆಕ್ಕು ಮತ್ತು ಇಳಿಗಳ ಕಾಟ ಮತ್ತು ಜಿರಳೆಗಳ ಕಾಟಗಳ ಸಮಸ್ಯೆಗಳು ಅಧಿಕವಾಗಿರುತ್ತದೆ ಈ ಮೇಲ್ಕಂಡ ಸಮಸ್ಯೆ ಗಳಿಂದ ಶಾಲೆ ಗಳಲ್ಲಿ ಹಾಲಿನ ಪೌಡರ್ ಸಂರಕ್ಷಣೆ ಮಾಡಲು ಸಮಸ್ಯೆ ಇರುತ್ತದೆ ಹಾಗೂ ಶಾಲಾ ಮಕ್ಕಳಿಗೆ ಹಾಲಿ ನೀಡುತ್ತಿರುವ ಕಾರ್ಯಕ್ರಮಕ್ಕೆ
1.KG.ಗೆ ಹಾಲಿನ ಪೌಡರ್ ತಯಾರಿ ಕೆಗೆ 8.KG ಹಾಲನ್ನು ವಿನಿಯೋಗಿಸುವುದರೊಂದಿಗೆ ತಯಾರಿಸುವ ಹಾಲಿನ ಪೌಡರ್ ಶುದ್ಧ ಸುವಾಸನೆ ಹೆಚ್ಚಾಗಿರುವ ಕಾರಣಹಾಲಿ *ಗುಣ ಮಟ್ಟದಲ್ಲಿ ವಿಶೇಷ ಮಟ್ಟದ ಮಾದರಿಯಲ್ಲಿ ಹಾಲಿನ ಪೌಡರ್ ತಯಾರಿಸಿ ಶಾಲೆ ಗಳಿಗೆ ವಿತರಣೆ ಮಾಡುವುದರಿಂದ ಶಾಲಾ ಮಕ್ಕಳು ಹಾಲನ್ನು ಕುಡಿಯಲು ಹಿಂಜರಿಕೆ ಪಡುತ್ತಿದ್ದಾರೆ* *ಹಾಗೂ* *ಮುಖ್ಯ ಶಿಕ್ಷಕರು & ಶಿಕ್ಷಕರ ವೃಂದ ಮಕ್ಕಳು ಹಾಲನ್ನು ಕುಡಿಯಲು ರಣ ಸಾಹಸ ಪಡುವ ಪರಿಸ್ಥಿತಿ ಇರುತ್ತದೆ *ಆದ್ದರಿಂದ ಹಾಲಿನ ಪೌಡರ್ ಮತ್ತು ಸಕ್ಕರೆ ನಷ್ಟ ವಾಗುವುದರೊಂದಿಗೆ ಮುಖ್ಯ ಶಿಕ್ಷಕರಿಗೆ ಆರ್ಥಿಕ ನಷ್ಟ ಸಮಸ್ಯೆಗಳಿರುತ್ತದೆ* ) *ಆದ್ದರಿಂದ ಹಾಲಿ ಅವಧಿಯಲ್ಲಿ *ಬೆಂಗಳೂರು ನಗರ ಮಹಾನಗರ ಪಾಲಿಕೆ. ವಿವಿಧ ಟ್ರೇಸ್ಟ್ ಮೂಲಕ &. ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಯ ವಸತಿ ಶಾಲೆ ಮಕ್ಕಳಿಗೆ ಹಾಲಿನ ಪೌಡರ್ ಬದಲಾಗಿ ಶುದ್ಧ ನಂದಿನಿ ಹಾಲನ್ನು ವಿತರಣೆ ಮಾಡುತ್ತಿರುವ ಮಾದರಿಯಲ್ಲಿ ಹಾಗೂ ವಸತಿ ಶಾಲೆ ಮಕ್ಕಳಿಗೆ ಶುದ್ಧ ಹಾಲಿನ ವಿತರಣೆ ಜೊತೆಗೆ ಟೇ.. ವಿತರಣೆ (ಟೀ ಪೌಡರ್.*ನಂದಿನಿ ಬಾದಾಮಿ** *ಪೌಡರ್ *) ನೀಡುತ್ತಿರುವ ಮಾದರಿಯಲ್ಲಿ*ಹಾಗು *ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಇತರೆ ಇಲಾಖೆ ಮೂಲಕ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶಾಲಾ ಮಕ್ಕಳಿಗೆ ಸ್ನಾಕ್ಸ್…ಡ್ರೈ ಫ್ರೂಡ್ಸ್…ನೀಡುವ ಮಾದರಿಯಲ್ಲಿ ಸಂರಕ್ಷಣೆ ಯೊಂದಿಗೆ ನಂದಿನಿ ಹಾಲನ್ನು ವಿತರಣೆಯನ್ನು ಮಾಡಿದರೆ ತುಂಬಾ ಅನುಕೂಲ ವಾಗುತ್ತದೆ ಮತ್ತು ನಂದಿನಿ ಬಾದಾಮಿ ಪೌಡರ್ ವಿತರಣೆ ಯನ್ನು* *ಸಮಸ್ತ ನಮ್ಮ*
*ಕರ್ನಾಟಕ ರಾಜ್ಯದ ಶಾಲಾ ಮಕ್ಕಳ ಪೋಷಕಾಂಶವುಳ್ಳ ವಿಟಮಿನ್ ಲಭ್ಯತೆ ಯೊಂದಿಗೆ*
**ಮಕ್ಕಳ ಅರೋಗ್ಯ ಹಿತ ದೃಷ್ಟಿಯಲ್ಲಿ*
*ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಅನುದಾನಿತ* *ಶಾಲಾ ಮಕ್ಕಳಿಗೆ*ಈ ಮೇಲ್ಕಂಡ ಸೌಲಭ್ಯ ವನ್ನು ವಿತರಣೆ ಮಾಡುವಂತೆ* *ದಿನಾಂಕ* *06.09.2023. ರ *ಬುಧವಾರ ಕರ್ನಾಟಕ ರಾಜ್ಯದಲ್ಲಿ 10 ವರ್ಷ ಪೂರ್ಣ ವಾಗಿರುವ ದಶಮಾನೋತ್ಸತ್ವ ಸಂಭ್ರಮದ ಆಚರಣೆಯ ಶುಭ ಸಂದರ್ಭದಲ್ಲಿ*
*ಸಮಸ್ತ ಕರ್ನಾಟಕ ರಾಜ್ಯ ಸರ್ಕಾರಿ ಅನುದಾನಿತ ಪ್ರಾಥಮಿಕ & ಪ್ರೌಢ ಶಾಲಾ ಮಕ್ಕಳಿಗೆ ಹಾಲು ವಿತರಣೆ ಯ ವಿಶ್ಲೇಷಣಾ ಅನುಷ್ಠಾನ ಕಾರ್ಯಕ್ರಮದಲ್ಲಿ ಹಾಜರಾಗುವ **
*ಕರ್ನಾಟಕ ರಾಜ್ಯದ ಸನ್ಮಾನ್ಯ ಜನಪ್ರಿಯ ಮುಖ್ಯ ಮಂತ್ರಿ C.M ಸಿದ್ದರಾಮಯ್ಯ sir ಮತ್ತು ಸನ್ಮಾನ್ಯ ಉಪ ಮುಖ್ಯ ಮಂತ್ರಿ D.K ಶಿವಕುಮಾರ್ ರವರು &.ಸನ್ಮಾನ್ಯ ಮಧುಬಂಗಾರಪ್ಪರವರು ಪ್ರಾಥಮಿಕ & ಪ್ರೌಢ ಶಿಕ್ಷಣ ಮಂತ್ರಿರವರು ಹಾಗೂ ಸನ್ಮಾನ್ಯ ಡಾ. ಜಿ ಪರಮೇಶ್ವರ್ ರವರು ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಶು ಸಂಗೋಪನ ಸಚಿವರು .ಇತರೆ ಸನ್ಮಾನ್ಯ ಸಚಿವರು K.M.F ರಾಜ್ಯಾಧ್ಯಕ್ಷರು & ನಿರ್ದೇಶಕರು ಮತ್ತು M.D ರವರು ಹಾಗೂ ತುಮಕೂರು ಜಿಲ್ಲೆ ಯ KMF ಜಿಲ್ಲಾ ಅಧ್ಯಕ್ಷರು & ನಿರ್ದೇಶಕರು & M.D. ರವರು ಹಾಗೂ ತುಮಕೂರು ಜಿಲ್ಲೆ ಯ ಸಮಸ್ತ ಸನ್ಮಾನ್ಯ ಶಾಸಕರು ಹಾಗೂ ಸನ್ಮಾನ್ಯ ಸಹಕಾರಿ ಸಚಿವರು ಹಾಗೂ ಮಧುಗಿರಿ ಶಾಸಕರಾದ & ಸಹಕಾರಿ ರತ್ನ ಸನ್ಮಾನ್ಯ K.N. ರಾಜಣ್ಣ ಅಣ್ಣ ನವರ ಆಶೀರ್ವಾದ ದೊಂದಿಗೆ*
*ಈ ಮೇಲ್ಕಂಡ ಸಮಸ್ಯೆಗಳನ್ನು*
*ಬಗೆ ಹರಿಸಿ ಕೊಡುವಂತೆ*
* *KSPSTA ಮತ್ತು KSGEA ಕೇಂದ್ರ ಸಂಘಟನೆ ಮುಖ್ಯಸ್ಥರು*
ಮತ್ತು *KSPSTA. KSGEA ಕೇಂದ್ರ ಸಂಘಟನೆ ಸಮಸ್ತ ನಿರ್ದೇಶಕರು ಮತ್ತು*
*KSPSTA ಮತ್ತು KSGEA* *ತುಮಕೂರು ಜಿಲ್ಲೆಯ* ಎಲ್ಲಾ *ಪ್ರದಾನ ಮುಖ್ಯಸ್ಥರು*
*ಹಾಗೂ ವಿಶೇಷವಾಗಿ*
*ಮಧುಗಿರಿ ಶೈಕ್ಷಣಿಕ ಜಿಲ್ಲೆಯ*
*ಜಿಲ್ಲಾ ಅಧ್ಯಕ್ಷರು* *ಹಾಗೂ *ಮಧುಗಿರಿ ತಾಲ್ಲೂಕು ನ ಅಧ್ಯಕ್ಷರು ಇತರೆ ಮುಖ್ಯಸ್ಥರು* *ಹಾಗೂ ನಿರ್ದೇಶಕರು*
*ದಿನಾಂಕ 06.09.2023. ರಂದು ಲಿಖಿತ ಪತ್ರ ನೀಡಿ ಈ ಮೇಲ್ಕಂಡ ವಿಷಯ ಗಳನ್ನು ಸಮಗ್ರವಾಗಿ ವಿಶ್ಲೇಷಣೆ ವರದಿಯನ್ನು* *ನೀಡುವುದರೊಂದಿಗೆ*
*ಸಮಸ್ತ ಕರ್ನಾಟಕ ರಾಜ್ಯ ದ ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮುಖ್ಯ ಶಿಕ್ಷಕರಿಗೆ ಹಾಗೂ ಸಮಸ್ತ ಶಿಕ್ಷಕರ ವೃಂದ ದವರಿಗೆ ಹಾಗೂ ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಮಸ್ತ ಶಾಲಾ ಮಕ್ಕಳಿಗೆ ಕರ್ನಾಟಕ ಸರ್ಕಾರ ದಿಂದ ಅನುಕೂಲ ಕಲ್ಪಿಸಿ ಕೊಡಲು ಸನ್ಮಾನ್ಯರಲ್ಲಿ ಕೋರುವುದರ ಮೂಲಕ ಅನುಕೂಲ ಕಲ್ಪಿಸಿ ಕೊಡಲು
ಈ ಮೂಲಕ ತಮ್ಮಲ್ಲಿ ಕೋರುತ್ತೇನೆ
ಗೌರವ ವಂದನೆಗಳೊಂದಿಗೆ
G.ರಂಗಸ್ವಾಮಿ ಮಧುಗಿರಿ
ಹಾಗೂ ಕಾರ್ಯದರ್ಶಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘ ಗಳ ಪರಿಷತ್ ರಾಜ್ಯ ಘಟಕ (ರಿ) ಧಾರವಾಡ