ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ( ರಿ) ಬೆಂಗಳೂರು
🎤🎤🎤🎤🎤🎤🎤🎤🎤🎤
ದಿನಾಂಕ 27/8/ 2023 ರಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಣಿ ಸಭೆಯು ನಡೆಯಲಿದೆ, ಕಾರ್ಯಕಾರಿ ಸಮಿತಿ ಸದಸ್ಯರು ತಪ್ಪದೆ ಹಾಜರಿರಲು ಕೋರಿದೆ
👆👆👆👆👆👆👆👆👆
ನ್ಯಾಯಾಲಯದ ಕಾರಣ ಹೇಳಿ ಕೆಲವರು ಕಾರ್ಯಕಾರಿ ಸಮಿತಿ ಸದಸ್ಯರನ್ನು ದಾರಿ ತಪ್ಪಿಸುತ್ತಿರುವುದು ಕಂಡು ಬಂದಿರುತ್ತದೆ, ಅಂತಹ ವದಂತಿಗಳಿಗೆ ಯಾರು ಕೂಡ ಕಿವಿ ಕೊಡಬಾರದಾಗಿ ವಿನಂತಿ
***************************
ಸಂಘದ ಚಟುವಟಿಕೆಗಳನ್ನು ನಿರ್ವಹಿಸಲು, ಸಭೆ ನಡೆಸಲು, ಸಮಾರಂಭಗಳನ್ನು ಮಾಡಲು,ಹೋರಾಟ ಚಳುವಳಿಗಳನ್ನು ಮಾಡಲು ನ್ಯಾಯಾಲಯವು ಯಾವುದೇ ನಿರ್ಬಂಧವನ್ನು ವಿಧಿಸಿ ರುವುದಿಲ್ಲ, ಹಾಗಾಗಿ ಸಾಂಘಿಕ ಚಟುವಟಿಕೆಗಳು ಅಭಾದಿತವಾಗಿ ಮುಂದುವರಿಯುತ್ತವೆ..
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯು
ಶ್ರೀ ಕೆ ನಾಗೇಶ್ ರವರ ಅಧ್ಯಕ್ಷತೆಯಲ್ಲಿ 27.08.2023 ರಂದು ರವಿವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಶಿಕ್ಷಕ ಸದನದಲ್ಲಿ ನಡೆಯಲಿದ್ದು, ಇದು ವಿಶೇಷವಾಗಿ PST ಮತ್ತು GPT ಸಮಸ್ಯೆಗಳು ವೇತನ ಆಯೋಗದ ವರದಿಯ ಬಗ್ಗೆ ಚರ್ಚಿಸಲು ಅತ್ಯಂತ ಮಹತ್ವದ ಸಭೆಯಾಗಿದೆ ಆದ್ದರಿಂದ ಎಲ್ಲಾ ಜಿಲ್ಲಾ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ತಪ್ಪದೇ ಸಭೆಗೆ ಹಾಜರಾಗಲು ವಿನಂತಿ. ಇಂದ, ಚಂದ್ರಶೇಖರ ನುಗ್ಲಿ. ರಾಜ್ಯ ಪ್ರಧಾನ ಕಾರ್ಯದರ್ಶಿ.
ಕೆ.ನಾಗೇಶ
ಅಧ್ಯಕ್ಷರು
ಶ್ರೀ ಚಂದ್ರಶೇಖರ್ ನುಗ್ಲಿ
ಪ್ರಧಾನ ಕಾರ್ಯದರ್ಶಿ,
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ )ಬೆಂಗಳೂರು