ಸ್ನೇಹಿತರ ದಿನದ ಹಾರ್ಧಿಕ ಶುಭಾಶಯಗಳು.
ಸ್ನೇ – ಸ್ನೇಹವೆಂಬುದು ಅಮೂಲ್ಯ ಅನುಬಂಧ.
ಹಿ – ಹಿತವನ್ನು ಬಯಸುವವವಳು/ನು.
ತ_ ತನ್ನ ಸಮಯವನ್ನು ಕಷ್ಟದಲ್ಲಿರುವ ತನ್ನ ಗೆಳೆಯನಿಗೆ/ತಿಗೆ
ಮಿಸಲಾಗಿದುವವನು.
ರ – ರವಿ, ಶಶಿಯಂತೆ ಸ್ನೇಹ ಅಜರಾಮರವಾಗಿರುವದು.
ದಿ _ ದಿನನಿತ್ಯ ಪ್ರಾಣ ಸ್ನೇಹಿತನನ್ನು ಸ್ಮರಿಸುವವ.
ನ _ ನಯ ವಿನಯಗಳ ಸಂಗಮವಿದು ಸ್ನೇಹ.
ದ _ ದಶಮಾನ ಕಳೆದರೂ ಅವಿಸ್ಮರನೀಯ ಬಂಧ.
ಭಾ – ಭಾರತೀಯ ಪರಂಪರೆಯಲ್ಲಿ ಇದಕ್ಕಿದೆ ಹೆಸರು ಭಾವೈಕ್ಯತೆ.
ಶ _ ಶಯನದಲ್ಲು ನೆನಪಿರಲಿ ಸ್ನೇಹಿತನ ನೆನಪು.
ಯ – ಯಶಸ್ಸಿನ ಶಿಖರ ಮುಟ್ಟಲಿ ಸ್ನೇಹದ ಏಣಿ.
ಗ – ಗರ್ವ, ಸ್ವಾರ್ಥ, ಅಹಂ ಸುಳಿಯದಿರಲಿ ನೈಜ ಸ್ನೇಹದಲಿ.
ಳು – ಏಳು, ಬೀಳುಗಳನ್ನು ದಾಟಿ ಮುಂದುವರೆಯಲಿ ಸ್ನೇಹ.
ಶ್ರೀಮತಿ. ಉಮಾದೇವಿ. ಯು. ತೋ ಟಗಿ. ಬೈಲ ಹೊಂಗಲ.