ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಚುನಾವಣೆ – 2023 ಚುನಾಯಿತ ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಅಭಿನಂದನೆ…
ದಿನಾಂಕ: 27-07-2023 ರಂದು ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘಕ್ಕೆ ನಡೆದ ಕಾರ್ಯಕಾರಿ ಮಂಡಳಿ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾರ್ಗದರ್ಶನದ ತಂಡದ ಈ ಕೆಳಕಂಡವರು ಕಾರ್ಯಕಾರಿ ಸಮಿತಿಯ ಒಟ್ಟು 23 ಸ್ಥಾನಗಳಲ್ಲಿ 20 ಸ್ಥಾನಗಳಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು 2200 ಮತದಾರರಿದ್ದು, 1900 ಮತಗಳು ಚಲಾವಣೆಯಾಗಿರುತ್ತದೆ.
ಸರಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷರಾದ ಸಿಎಸ್ ಷಡಾಕ್ಷರಿಯವರು ಚುನಾಯಿತ ಕಾರ್ಯಕಾರಿ ಮಂಡಳಿಗರ ಅಭಿನಂದನೆ ಸಲ್ಲಿಸಿದ್ದಾರೆ…