ಸನ್ಮಾನ್ಯ ಮಧು ಬಂಗಾರಪ್ಪ sir ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು
ಸನ್ಮಾನ್ಯ C.S ಷಡಕ್ಷರಿ sir ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದರಾಜ್ಯಾಧ್ಯಕ್ಷರು ಬೆಂಗಳೂರು
ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ.ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ ಬೆಂಗಳೂರು..
ಸನ್ಮಾನ್ಯರೆ
ವಿಷಯ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಕರಿಗೆ CRC. BRP IERT BIRT BRC ADMM & ವಿಷಯ ಪರಿವಿಕ್ಷಕರು ಹುದ್ದೆಗಳಿಗೆ 3. ವರ್ಷ ಅವಧಿ ಯನ್ನು ಸಮಸ್ತ ನಾಡಿನ ಶಿಕ್ಷಕರ ಹಿತ ದೃಷ್ಟಿಯಲ್ಲಿ ಅನುಕೂಲ ಕಲ್ಪಿಸಿ ಕೊಡುವ ಬಗ್ಗೆ…
ಕರ್ನಾಟಕ CRC BRP. IERT ECO BRC ADMM ಇತರೆ ಹುದ್ದೆ ಗಳು & ವಿಷಯ ಪರಿವಿಕ್ಷರು ಈ ಮೇಲ್ಕಂಡ ಹುದ್ದೆ ನಿರ್ವಹಣೆ ಗೆ 5. ವರ್ಷ ಸರ್ಕಾರ ಇಲಾಖೆ ಕಲ್ಪಿಸಿ ಕೊಟ್ಟಿರುವ ಕಾರಣ ಹಾಗೂ ಪದೇ ಪದೇ..3. ವರ್ಷ ಶಾಲೆಗೆ ಹೋಗಿ ಮತ್ತೆ CRP. BRP IERT ECO BRC ADMM ಇತರೆ ಹುದ್ದೆಗಳು & ವಿಷಯ ಪರಿವಿಕ್ಷಕರು ಹುದ್ದೆ ಗಳಿಗೆ ಮತ್ತೊಮ್ಮೆ ತಕ್ಷಣ ಪರೀಕ್ಷೆ ಗೆ ಅವಕಾಶ ಮಾಡಿಕೊಟ್ಟು ಪರೀಕ್ಷೆ ಬರೆದು ಕನಿಷ್ಠ ಈ ಮೇಲ್ಕಂಡ ರೀತಿಯಲ್ಲಿ 2..3..4. ಬಾರಿ ಒಬ್ಬರಿಗೆ ಅವಕಾಶಗಳು ಲಭ್ಯ ವಾಗುತ್ತಿರುವ ಕಾರಣ ಹಾಗೂ BIERT. IERT ಹಾಲಿ ಹುದ್ದೆ ಯಲ್ಲಿ ಗರಿಷ್ಟ 6. ವರ್ಷ ಕ್ಕಿಂತ ಅಧಿಕ ಅವಧಿ ಕ್ಕಿಂತ ಒಂದೇ ಹುದ್ದೆ ಯಲ್ಲಿ ಜಾoಡ ಉರಿಕೊಂಡು ಈ ಮೇಲ್ಕಂಡ ಎಲ್ಲಾ ಹುದ್ದೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾನ್ಯರು ಪಾಠ ಪ್ರವಚನ ಕ್ಕೆ ಈ ಮೇಲ್ಕಂಡವರು ಹೋಗದೆ ಪಾಠ ಬೋಧನೆ ಯನ್ನು ಸಂಪೂರ್ಣ ಮರೆತಿರುತ್ತಾರೆ.ಶಾಲೆ ಗಳನ್ನು ಮರೆತು ಅಧಿಕಾರ ದರ್ಬಾರ್ ಮಾಡುತ್ತಿದ್ದಾರೆ.
ಹಾಗೂ ಅಮೂಲ್ಯ ಸೌಲಭ್ಯ ಪಡೆದುಕೊಂಡು ಗರಿಷ್ಠ ಮಟ್ಟದ150 E.L ಸೌಲಭ್ಯ ಉದಾ.150*2000=3 ಲಕ್ಷ ಕ್ಕಿಂತ ಅಧಿಕ ಆರ್ಥಿಕ ಭದ್ರತೆ ಅಧಿಕಾರ ಚಲಾವಣೆ ಮಾಡುವ ಅವಕಾಶ ಪಡೆಯುತ್ತಿದ್ದಾರೆ ಹಾಗೂ ಇತರೆ 1ವರ್ಷ ಕ್ಕೆ 50 ಸಾವಿರ ದಿಂದ 1. ಲಕ್ಷ ದವರಿಗೆ ಅನುದಾನ ಪಡೆಯುವ ಮೂಲಕ ಸಂಪೂರ್ಣ ಪಾಠ ಬೋಧನೆಯನ್ನು ಮರೆಯುವುದರ ಮೂಲಕ .2. ನೇ ಬಾರಿ 3. ಬಾರಿ ಈ ಮೇಲ್ಕಂಡ ಹುದ್ದೆ ಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಿದರೆ ದೊರಕುವ ಆರ್ಥಿಕ ಸೌಲಭ್ಯ ಇತರೆ ಭತ್ಯ ಗಳು ಹಾಗೂ ಆರ್ಥಿಕ ಸೌಲಭ್ಯ ಪಡೆದುಕೊಳ್ಳುತ್ತಿರುವ ಇತರೆ ವಿವಿಧ ರೀತಿಯ ಆರ್ಥಿಕ ಅನುದಾನ ಈ ಮೇಲ್ಕಂಡ ಹುದ್ದೆ ನಿರ್ವಹಣೆ ಮಾಡುತ್ತಿರುವರನ್ನು ಹಾಲಿ 3 ವರ್ಷ ನಿರ್ವಹಣೆ ಮಾಡಿರುವರನ್ನು ವರ್ಗಾವಣೆ ಮೂಲಕ ಶಾಲಾ ಕರ್ತವ್ಯ ಕ್ಕೆ ಹಾಜರಾಗುವ ಪದ್ಧತಿ ಯನ್ನು ರದ್ದು ಪಡಿಸಿ ತಕ್ಷಣ ಹಾಲಿ ನಿಗದಿ ಮಾಡಿರುವ 5. ವರ್ಷ ಅವಧಿಯನ್ನು 3. ವರ್ಷ ಗಳಿಗೆ ಸೀಮಿತ ಮಾಡಿ ಒಬ್ಬರಿಗೆ ಒಂದು ಬಾರಿ ಈ ಮೇಲ್ಕಂಡ ಹುದ್ದೆಗಳ ನಿರ್ವಹಣೆ ಗೆ ಅವಕಾಶ ಕಲ್ಪಿಸಿ ಕೊಡುವುದರಿಂದ ಅಥವಾ ಈ ಮೇಲ್ಕಂಡ ಹುದ್ದೆ ಗಳಿಗೆ ಸೇವಾ ನಿರತ ಶಿಕ್ಷಕರಿಗೆ ಅಥವಾ ಸೇವಾ ನಿರತ ಪದವೀಧರ ಶಿಕ್ಷಕರನ್ನು ಬಡ್ತಿ ನೀಡಿದರೆ ಅಥವಾ ಪರೀಕ್ಷೆ ಮೂಲಕ ಈ ಮೇಲ್ಕಂಡ ಹುದ್ದೆ ನಿರ್ವಹಿಸಳು ಅವಕಾಶ ಮಾಡಿಕೊಟ್ಟರೆ ನಾಡಿನ ಸಮಸ್ತ ಶಿಕ್ಷಕರ ವೃಂದ ಸಂತೋಷ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಹಾಗೂ ಈ ಮುಕಾಂತರ ಬಡ್ತಿ ಸೌಲಭ್ಯ ಪಡೆಯುವ ಸೌಭಾಗ್ಯ ಇಲ್ಲದಂತ ಇಂತ ನಮ್ಮ ಇಲಾಖೆಯಲ್ಲಿನ ಇಂತಹ ಸಂದರ್ಭದಲ್ಲಿ ದಯವಿಟ್ಟು ಉಳಿಕೆ ನಾಡಿನ ಸೇವಾ ನಿರತ ಶಿಕ್ಷಕರಿಗೆ ಹಾಗೂ ಪದವೀಧರ ಶಿಕ್ಷಕರಿಗೆ ಅನುಕೂಲ ಕಲ್ಪಿಸಿ ಕೊಟ್ಟಂತಾಗುತ್ತದೆ ಹಾಗೂ ಮುಂದೆ ಹಾಲಿ ನಾಡಿನ ಸಮಸ್ತ ಶಿಕ್ಷಕರ ವೃಂದ ಮಾನಸಿಕ ವಾಗಿ ವಿವಿಧ ವಿವಿಧ ರೀತಿಯಲ್ಲಿ ನೋವನ್ನು ಅನುಭವಿಸುತ್ತಿರುವ ಶಿಕ್ಷಕರ ವೃಂದ ಇರುವ ಕಾರಣ CRC BRP. IERT BIRT ECO BRC ADMM.ಇತರೆ ಹುದ್ದೆಗಳು & ವಿಷಯ ಪರಿವಿಕ್ಷರ ಹುದ್ದೆ ಗಳ ನಿರ್ವಹಣೆ ಗೆ ಸರ್ವರಿಗೂ ನ್ಯಾಯ ದೊರಕುವಂತೆ ಸನ್ಮಾನ್ಯ ಕರ್ನಾಟಕ ರಾಜ್ಯ ಪ್ರಾಥಮಿಕ.ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರರವರಿಂದ ಹಾಗೂ ಮಾನ್ಯ ಇಲಾಖೆಯ ಅಧಿಕಾರಿ ವೃಂದ ದವರಿಂದ ಪ್ರತೇಕ್ಷ ಪರೋಕ್ಷವಾಗಿ ಅವಲೋಕನ ದೊಂದಿಗೆ ಅನುಕೂಲ ಕಲ್ಪಿಸಿ ಕೊಡಬೇಕಾಗಿ ಈ ಮೂಲಕ ಸನ್ಮಾನ್ಯ ಶಿಕ್ಷಣ ಸಚಿವರು ಹಾಗೂ ರಾಜ್ಯಾಧ್ಯಕ್ಷರು KSGEA ಬೆಂಗಳೂರು ಹಾಗೂ ಸನ್ಮಾನ್ಯ ರಾಜ್ಯಾಧ್ಯಕ್ಷರು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಈ ಮೇಲ್ಕಂಡ ಸನ್ಮಾನ್ಯರನ್ನು ಈ ಮೂಲಕ ತಮ್ಮಲ್ಲಿ ಕೋರುತ್ತಿದ್ದೇನೆ..
ನಾಡಿನ ಶಾಲೆ ಗಳ ಸರ್ವತೋಮುಖ ಅಭಿವೃದ್ಧಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸನ್ಮಾನ್ಯ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಸ್ಪಂದನೆ ಮಾಡುವರೆ ಕಾದು ನೋಡಣ
ಇಂತಿ
G ರಂಗಸ್ವಾಮಿ.ಮಧುಗಿರಿ
ಕಾರ್ಯದರ್ಶಿ
ಕರ್ನಾಟಕ ರಾಜ್ಯ ಶಿಕ್ಷಕರ ಸಂಘ ಗಳ ಪರಿಷತ್ (ರಿ) ಧಾರವಾಡ
ಹಾಗೂ ಸನ್ಮಾನ್ಯ C.S ಷಡಕ್ಷರಿ ರಾಜ್ಯಾಧ್ಯಕ್ಷರು ಸರ್ಕಾರಿ ನೌಕರರ ಸಂಘ ಬೆಂಗಳೂರು