ಎಲ್ಲಾದಕ್ಕೂ ಹೊಂದಾಣಿಕೆ ಮಾಡಿಕೊಳ್ಳುವ PST ಶಿಕ್ಷಕರೇ ಇನ್ನು ಮುಂದೆ ವರ್ಗಾವಣೆ ಮರೆತುಬಿಡಿ ಕೇವಲ ಹೆಚ್ಚುವರಿ ಆಗುವುದು ಅಲೆಮಾರಿ ಅಂತೆ ಓಡಾಡೋದು
“GPTಯುಗಆರಂಭ “
10% ಕರ್ತವ್ಯ ನಿರ್ವಹಿಸುತ್ತಿರುವ GPT ಶಿಕ್ಷಕರಿಗೆ 90% ಖಾಲಿ ಹುದ್ದೆಗಳಿವೆ.
90% ಇರುವ PST ಶಿಕ್ಷಕರಿಗೆ 10 % ಖಾಲಿ ಹುದ್ದೆಗಳೂ ಇಲ್ಲ.
ಯಾರಿಗಾಗಿ ಈ ವರ್ಗಾವಣೆ? ಮುಂದೆ ಬರುವ ಜಿಪಿಟಿ ಶಿಕ್ಷಕರಿಗೆ ಈಗಾಗಲೇ ಸ್ಥಳ ಮುಂಗಡವಾಗಿ ಕಾದಿರಿಸಿದೆ
ಖಾಲಿಯಾದ ಎಲ್ಲಾ ಹುದ್ದೆಗಳನ್ನು GPT ಅಂತ ಮೀಸಲಿಟ್ಟು, ಬೆರಳೆಣಿಕೆಯಷ್ಟು ಖಾಲಿಯಿರುವ PST ಶಿಕ್ಷಕರಿಗೆ ವರ್ಗಾವಣೆಯಾಗುವುದು ಹೇಗೆ ಸಾಧ್ಯ? ಇಲಾಖೆಯಲ್ಲಿ 10,15 ವರ್ಷಗಳಾದರೂ ದುಡಿದವರಿಗೆ C ಇಂದ A ಗೆ ಬರುವ ಅವಕಾಶ 2023 ಕ್ಕೆ PST ಶಿಕ್ಷಕರೇ ಬಂದ್ ಆಯ್ತು, ಇನ್ನು ಮುಂದೆ ಹೆಚ್ಚುವರಿ ಎತ್ತಂಗಡಿ ಇಷ್ಟೇ ಆಗೋದು
ಮೊದಲು C&R ತಿದ್ದುಪಡಿ ಮಾಡಿಸಿ,GPT ಗೆ ಬಡ್ತಿ ಕೊಡಿಸಿದರೆ, 20-25 ಸಾವಿರದಷ್ಟು PST ಶಿಕ್ಷಕರ ಹುದ್ದೆಗಳು ಖಾಲಿಯಾಗುತ್ತವೆ.ನಂತರ ವರ್ಗಾವಣೆ ಮಾಡಿಸಿದರೆ,ಎಲ್ಲರಿಗೂ ಅನುಕೂಲವಾಗುತ್ತದೆ…..
ಮೂಲ ಸಮಸ್ಯೆ ಇರುವುದು C&R ತಿದ್ದುಪಡಿ ಮಾಡಿಸಿ,ಬಡ್ತಿ ಕೊಡುವುದು.ಇದನ್ನು ಮೊದಲು ಮಾಡದೇ,ವರ್ಗಾವಣೆ ಮಾಡುವುದು ವ್ಯರ್ಥ.ಜೊತೆಗೆ PST ಶಿಕ್ಷಕರು ಹೆಚ್ಚುವರಿಯಾಗುತ್ತಿರುತ್ತಾರೆ…. BSM