ಹೃದಯ ಸ್ಪರ್ಶಿ ಬೀಳ್ಕೊಡುಗೆ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಹರ ಘಟಕ ಧಾರವಾಡ .
ಧಾರವಾಡ ಶಹರ ವಲಯದಿಂದ ಹುಬ್ಬಳ್ಳಿ ಗ್ರಾಮೀಣ ವಲಯಕ್ಕೆ ವರ್ಗಾವಣೆಗೊಂಡ ಸನ್ಮಾನ್ಯ ಶ್ರೀ ಉಮೇಶ್ ಬೊಮ್ಮಕ್ಕನವರ್ ಇವರನ್ನು ಸಂಘದ ವತಿಯಿಂದ ಸನ್ಮಾನಿಸಿ ಬಿಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಧಾರವಾಡದ ಗೌರವಾಧ್ಯಕ್ಷರಾದ ಸನ್ಮಾನ್ಯ ಶ್ರೀ ಎಸ್ ಬಿ ಕೇಸರಿ ಉಪಾಧ್ಯಕ್ಷರಾದ ಶ್ರೀ ರಮೇಶ್ ಲಿಂಗದಾಳ ಸಹ ಕಾರ್ಯದರ್ಶಿಗಳಾದ ಶ್ರೀ ಶಿವಯೋಗಿ ಎಚ್ ಎಂ ಧಾರವಾಡ ಶಹರ ಘಟಕದ ಅಧ್ಯಕ್ಷರಾದ ಶ್ರೀಮತಿ ಶಾಂತಾ ಶೀಲವಂತ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಂ ಆರ್ ಕಬ್ಬೇರ ಗೌರವಾಧ್ಯಕ್ಷರಾದ ಶ್ರೀ ಅಶೋಕ್ ಎನ್ ವೈ ಕೋಶ್ಯಾಧ್ಯಕ್ಷರಾದ ಶ್ರೀ ಎ ಎನ್ ಶೇಕ್ ಉಪಾಧ್ಯಕ್ಷರಾದ ಶ್ರೀ ಬಿ ಐ ಮನಗುಂಡಿ ಹಾಗೂ ಶ್ರೀಮತಿ ಎನ್ ಆರ್ ಪಟೇಲ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ಹೊಸಮನಿ ಸಹ ಕಾರ್ಯದರ್ಶಿಗಳಾದ ಮಂಜುನಾಥ್ ಎಲಿಗಾರ್ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡದ ಜಂಟಿ ಕಾರ್ಯದರ್ಶಿ ಪಿ ಎಫ್ ಗುಡೇನಕಟ್ಟಿ ಧಾರವಾಡ ಶಹರ ವಲಯದ ಉರ್ದು ಶಿಕ್ಷಕರ ಸಂಘಟನೆಯ ಅಧ್ಯಕ್ಷರಾದ ಶ್ರೀ ಬಿ ಎ ಬಳ್ಳಾರಿ ಸಂಘದ ವಿವಿಧ ಹಂತದ ಪದಾಧಿಕಾರಿಗಳಾದ ಶ್ರೀ ಸಂತೋಷ್ ಕರಮಳ್ಳವರ್ ನಂದಕುಮಾರ್ ದ್ಯಾಪುರ್ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಶಹರ ವಲಯದ ಎಲ್ಲಾ ಶೈಕ್ಷಣಿಕ ಮೇಲವಿಚಾರಕರು ಉಪಸ್ಥಿತರಿದ್ದರು