ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆರ್. ಆರ್. ಸದಲಗಿ ಅಧಿಕಾರ ಸ್ವೀಕಾರ…
ಧಾರವಾಡಃ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆರ್. ಆರ್. ಸದಲಗಿ ಅಧಿಕಾರ ಸ್ವೀಕರಿಸಿದರು. ಬೆಳಗಾವಿ ಜಿಲ್ಲೆಯ ಯರಗಟ್ಟಿಯವರಾದ ಸದಲಗಿ ಯವರು ಈ ಹಿಂದೆ ಸವದತ್ತಿ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ.ನಂತರ ಮುಂಡರಗಿ ಹಾಗೂ ಬೀಳಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿರುವ ಸದಲಗಿಯವರು ಇಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು, ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್ ಎಸ್ ಕೆಳದಿಮಠ, ಡಿ ವಾಯ್ ಪಿಸಿ ಎಸ್ ಎಂ ಹುಡೇದಮನಿ, ಮಹಾಗುಂಡಪ್ಪ ಬಡದಾನಿ, ಹಾಜರಿದ್ದು,. ಈ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ. ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮನೋಹರ ಚೀಲದ. ಕ. ರಾ. ಪ್ರಾ. ಶಾ. ಶಿಕ್ಷಕರ ಸಂಘದ ಕಾರ್ಯದರ್ಶಿ ಗಳಾದ ಶಿವಾನಂದ ಮಿಕಲಿ. ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ. ಬಿ. ಕಡಕೋಳ. ಶಾಸಕರ ಮಾದರಿ ಶಾಲೆಯ ಮುಖ್ಯೋಪಾಧ್ಯಾಯ ರಾದ ಮಂಜುನಾಥ ಕಮ್ಮಾರ.ಪ್ರಸನ್ ಕುಮಾರ್ ಸದಲಗಿ. ಲಕ್ಷ್ಮಣ ಸದಲಗಿ, ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರಾದ ಗುರು ತಿಗಡಿ, ಗೌರವಾದ್ಯಕ್ಷರಾದ ಗುರು ಪೋಳ, ಧಾರವಾಡ ತಾಲೂಕಿನ ಟೀಚರ್ಸ್ ಸೊಸೈಟಿಯ ಅದ್ಯಕ್ಷರಾದ ಕಾಶಪ್ಪ ದೊಡವಾಡ, ನಿರ್ದೇಶಕರಾದ ಚಂದ್ರಶೇಖರ