ರವರಿಗೆ…
ಸನ್ಮಾನ್ಯ CS ಷಡಕ್ಷರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದ ರಾಜ್ಯಾಧ್ಯಕ್ಷರು ಬೆಂಗಳೂರು ಸನ್ಮಾನ್ಯ ರೆ…
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರ ವೃಂದಕ್ಕೆ ಈಗಾಗಲೇ KSGEA ನೌಕರರ ರಾದ SDC FDC ಗ್ರೂಪ್ 1.ಗ್ರೂಪ್ 2. ಗ್ರೂಪ್ C ಡಿ ಗ್ರೂಪ್ ನೌಕರರ ವೃಂದ ಮತ್ತು ಪ್ರೌಢ ಶಾಲೆ ಮುಖ್ಯ ಶಿಕ್ಷಕರ ವೃಂದಕ್ಕೆ .E.L 30ನ್ನು ಇಲಾಖೆ ಮೂಲಕ ಪಡೆಯುತ್ತಿದ್ದಾರೆ. ಆದ್ದರಿಂದ ಸದರಿ ಸರ್ಕಾರಿ ಪ್ರಾಥಮಿಕ ಪೌಡ ಶಾಲೆ ಶಿಕ್ಷಕರ ವೃಂದ ಕ್ಕೆ EL 30 ನ್ನು ನೀಡುವ ಬಗ್ಗೆ ಅಂದರೆ ಒಂದು ವರ್ಷ ದಲ್ಲಿ 15 ದಿನ ಗಳಿಕೆ ರಜೆ ಯನ್ನು ನಗದಿಕರಣ ಮಾಡಿಕೊಳ್ಳುವ ಮೂಲಕ ಉಳಿಕೆ 15 ರಂತೆ ನ್ನು ನಿವೃತ್ತಿ ಅವಧಿಯಲ್ಲಿ ಕರ್ನಾಟಕ ಸರ್ಕಾರ ಕಲ್ಪಿಸಿ ಕೊಟ್ಟರೆ ಮಾತ್ರ ನಿವೃತ್ತಿ ಅವಧಿಯಲ್ಲಿ ಸೂಕ್ತ ಮೌಲ್ಯ ದ ನಿವೃತ್ತಿ ಉಧನವನ್ನು ಪಡೆಯಲು ಸಾಧ್ಯ ವಾಗುತ್ತದೆ.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃಂದಕ್ಕೆ ನೀಡುತ್ತಿರುವ ಬೇಸಿಗೆ ರಜೆ ದಸರಾ ರಜೆ ಯನ್ನು ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರ ವೃಂದಕ್ಕೆ ಮಾನಸಿಕ ಆರೋಗ್ಯ ಹಿತ ದೃಷ್ಟಿಯಲ್ಲಿ ಮೈಸೂರ್ ಅರಸರ ಕಾಲ ದಿಂದ ಮೈಸೂರು ದಸರಾ ಆಚರಣೆ ಪ್ರಯಾಕ್ತ ಹಾಗೂ ಬೇಸಿಗೆ ರಜೆ ಅವಧಿಯಲ್ಲಿ ಹೆಚ್ಚಿನ ಬಿಸಿಲಿನ ತಾಪ ಇರುವ ಕಾರಣ ಸದರಿ ರಜೆ ಯನ್ನು ನೀಡುತ್ತಿದ್ದಾರೆ.
ಆದ್ದರಿಂದ ಸದರಿ ವಿಷಯ ವನ್ನು 7ನೇ ವೇತನ ದಲ್ಲಿ ಸೇರ್ಪಡೆಯನ್ನು ಮಾಡಿಸಿ ಕೊಡಲು KSGEA ರಾಜ್ಯಾಧ್ಯಕ್ಷರಾದ ಷಡಕ್ಷರಿ ರವರು ಕರ್ನಾಟಕ ಸರ್ಕಾರ ದ ಸನ್ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಾಹೇಬರ ಮೂಲಕ ಅನುಕೂಲ ಕಲ್ಪಿಸಿ ಕೊಡಲು ಈ ಮೂಲಕ ಸಮಸ್ತ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರ ವೃಂದಪರವಾಗಿ ಕೋರುತ್ತಿದ್ದೇನೆ.
ಇಂತಿ
G.ರಂಗಸ್ವಾಮಿ ಮಧುಗಿರಿ ಸನ್ಮಾನ್ಯ C. S. ಷಡಕ್ಷರಿ ರವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಭಿಮಾನಿ ಬಳಗ ಬೆಂಗಳೂರು