ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ..
ಎನ್ ಪಿ ಎಸ್ ರದ್ಧು ಮಾಡಿ ಹಳೆಪಿಂಚಣಿ ಜಾರಿಗೆ ಒತ್ತಾಯ
ಹುಬ್ಬಳ್ಳಿ:
ಇಂದು ರಾಜ್ಯ ವಿಧಾನಪರಿಷತ್ ಸದಸ್ಯರು & ಮಾಜಿ ಮುಖ್ಯಮಂತ್ರಿಗಳಾದ ಮಾನ್ಯಶ್ರೀ ಜಗದೀಶ್ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು. ಮತ್ಕ ಕೊಟ್ಟ ಮಾತಿನಂತೆ ಬರುವ ಬಜೆಟ್ ಅಧಿವೇಶನದಲ್ಲಿ NPS ರದ್ಧತಿ ಮಾಡಿ ಹಳೆ ಪಿಂಚಣಿ ಜಾರಿ ಮಾಡಲು ಒತ್ತಾಯಿಸಲಾಯಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಫಂಧಿಸಿದ ಮಾನ್ಯರು ಅಧಿವೇಶನದಲ್ಲಿ ಒತ್ತಾಯಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಪರಮಾನಂದ ಶಿವಳ್ಳಿಮಠ, ಶ್ರೀ ಯಲ್ಲಪ್ಪ ಕರೆಣ್ಣವರ, ಶ್ರೀ ಪಿ ಎಫ್ ಗುಡೇನಕಟ್ಟಿ, ಶ್ರೀ ಬಸವರಾಜ್ ದೇಸೂರ, ಶ್ರೀ ಫಕ್ಕಿರೇಶ್ ಕುರಟ್ಟಿ ,ಶ್ರೀ ಎಂ ಆರ್ ಕಬ್ಬೇರ್, ಶ್ರೀ ಬಸು ಕೇರಿ, ಶ್ರೀ ಲಕ್ಷ್ಮೀಶ್ ಮೂಗನೂರ, ಶ್ರೀಕಾಂತ್,ಶಾಂತು ಹಿರೇಮಠ, ಎಂ ಎನ್ ಮುಲ್ಲಾನವರ, ಶಿವಾನಂದ ಕೆಲಗೇರಿ, ಕೆ ಬಿ ಮುದಿಗೌಡ್ರ, ವಿನಾಯಕ ಬಡಕಲ್ ,ಹಿರೇಮಠ, ಕಿರಣ ಅರಮನಿ ,ಶರಣು ಗದಗ,ನಾಗರಾಜ ಕೊಳ್ಳಿ, ಶಂಕರ ಅಂಬಾಯಿ, ಶ್ರೀ ಬಳಗಾನೂರ್ ಸರ್ ಅವರು ಸೇರಿದಂತೆ ಹಲವಾರು ನೌಕರರು ಉಪಸ್ಥಿತರಿದ್ದರು. ತಮಗೆಲ್ಲರಿಗೂ ಜಿಲ್ಲಾ ಘಟಕ ವತಿಯಿಂದ ಧನ್ಯವಾದಗಳು..