ಹೆಬಸೂರ ಗ್ರಾ.ಪಂ.ನಲ್ಲಿ ವಿಶ್ವ ಪರಿಸರ ದಿನಾಚರಣೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ Efforts ಹೆಬಸೂರ ಗ್ರಾಮ ಪಂಚಾಯತ್ ಅಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಮಲ್ಲವ್ವ ಕುರಡಿಕೇರಿ ವಹಿಸಿದ್ದರು.ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ.ಎಮ್.ಸಜ್ಜನ. ಮನೆಗೊಂದು ಮರ ಊರಿಗೊಂದು ವನ..ಕಾಡು ಬೆಳೆಸಿ ನಾಡು ಉಳಿಸಿ ಹಸಿರೇ ಉಸಿರು ಪರಿಸರ ಮಹತ್ವ ತಿಳಿಸಿದರು.
ಗ್ರಾ.ಪಂ. ಸದಸ್ಯರಾದ ಶಿವಾನಂದ ಲದ್ದಿ ಸುರೇಶ ಹಡಪದ .ರತ್ನಾ ಚೆನ್ನದಾಸರ.ಪ್ರೇಮಾ ಚೌರಡ್ಡಿ.ಗಿರಿಜಾ ಕುರುಬರ.ನಾಗರತ್ನ ಹರಣಶಿಕಾರಿ.ಎಲ್ಲವ್ವ.ಮೊರಬಣ್ಣವರ.ಪಿ.ಡಿ.ಓ.ಸುಧಾ.ಗಾಣದಾಳ.ವೈದ್ಯಾಧಿಕಾರಿ ಅಮೃತಾ ಪಾಸ್ತೆ.ಎಸ್.ಡಿ.ಎಮ್.ಸಿ.ಅಧ್ಯಕ್ಷ ಪುರದಪ್ಪ ಗಾಳಿ.ಪ್ರ.ಗು.ರತ್ನಾ ಗ್ರಾಮಪುರೋಹಿತ ಅತಿಥಿಗಳಾಗಿದದ್ದರು.ಗ್ರಾ.ಪಂ.ಸಿಬ್ಬಂದಿ ಚನ್ನಪ್ಪ.ಅಶೋಕ.ಭದ್ರಾಪುರ.ಪ್ರವೀಣ ಮುದರಡ್ಡಿ.ಹಾಗೂ ಗುರು ವೃಂದ ವಿದ್ಯಾರ್ಥಿಗಳು ಹಾಜರಿದ್ದರು.