ವಿಜಯಪುರ ಜಿಲ್ಲೆಯ ಶಿಕ್ಷಕರ ಗಮನಕ್ಕೆ…
SSA ಶಿಕ್ಷಕರ ವೇತನ ವಿಳಂಬಕ್ಕಾಗಿ ದಿನಾಂಕ 22-05-2023 ಸೋಮವಾರದಂದು ಹಮ್ಮಿಕೊಂಡಿದ್ದ ಪ್ರತಿಭಟನೆ ತಾತ್ಕಾಲಿಕ ಮುಂದುಡಲಾಗಿದೆ..
ಆತ್ಮೀಯರೆ, ನಾವು ಹಮ್ಮಿಕೊಂಡಿರುವ ಪ್ರತಿಭಟನೆಯ ವಿಷಯ ಸಮಗ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಲುಪಿದ್ದರಿಂದ, ನಮ್ಮ ವೇತನ ಸಮಸ್ಯೆಯನ್ನು ಯಾವುದೇ ಪರಿಸ್ಥಿತಿಯಲ್ಲಿ ಬುಧುವಾರದೊಳಗೆ ಪರಿಹಾರ ಮಾಡಿಕೊಡುವುದಾಗಿ ಮತ್ತು ತಾಲ್ಲೂಕು ಪಂಚಾಯತಿ ಗಳಿಗೆ ಬಜೆಟ್ ಬಿಡುಗಡೆಗೊಳಿಸುವ ಭರವಸೆ ನೀಡಿದ್ದರಿಂದ ನಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಈ ವಿಷಯವನ್ನು ಜಿಲ್ಲೆಯ ಎಲ್ಲ ಶಿಕ್ಷಕ ಬಂಧುಗಳ ಗಮನಕ್ಕೆ ತರಬಯಸುತ್ತೆವೆ. ಮುಂದಿನ ಪ್ರತಿಭಟನೆಯ ಬೆಳವಣಿಗೆಯ ಮಾಹಿತಿಯನ್ನು ನಂತರ ತಿಳಿಸಲಾಗುವುದು.
ಇಂದ
ಜಿಲ್ಲೆಯ ಎಲ್ಲ SSA , TGT RMSA ಶಿಕ್ಷಕರು ಮತ್ತು CRPಗಳೊಂದಿಗೆ
ಸಾಬು ಗಗನಮಾಲಿ
KSPSTA ತಿಕೋಟಾ
ಆನಂದ ಕೆಂಬಾವಿ
KSPSTA ಇಂಡಿ
ವಸೀಮ ಚಟ್ಟರಕಿ
KSPSTA ವಿಜಯಪುರ ಗ್ರಾಮೀಣ
🙏🙏🙏🙏🙏