ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ನೌಕರರುಗಳು ತಮ್ಮ K.S.P.U.C.L.A MANDYA ಎಂಬ ವಾಟ್ಸಪ್ ಗುಂಪಿನಲ್ಲಿ thamsmnpur(9741218999) ಎಂಬ ಹೆಸರಿನ ವ್ಯಕ್ತಿ ತಿಳಿಸಿರುವ ಮೊಬೈಲ್ ನಂಬರಿನಿಂದ ಗುಂಪಿಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಗುಂಪಿನಲ್ಲಿ ಹಾಕಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬುದಾಗಿ ನೋಡಲ್ ಅಧಿಕಾರಿಗಳು, ಮಂಡ್ಯ ಜಿಲ್ಲಾ ಸಾಮಾಜಿಕ ಜಾಲತಾಣ ಸಮಿತಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ, ಮಂಡ್ಯ ರವರ ಪತ್ರ ಸಂಖ್ಯೆ: ಎಸ್.ಎಮ್.ಸಿ/49/2023″ ದಿನಾಂಕ: 03.05.2023 ರಲ್ಲಿ ತಿಳಿಸಿ, ಸದರಿ ವಾಟ್ಸಪ್ ಗುಂಪಿನ admin ಗಳ ಹೆಸರು ಮತ್ತು ವಿಳಾಸ ಮತ್ತು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಪೋಸ್ಟ್ ಮಾಡಿರುವ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ನೀಡಿದ್ದು, ಈ ಕೆಳಕಂಡ ಉಪನ್ಯಾಸಕರುಗಳು ದಿನಾಂಕ:04.05.2023ರ ಸಂಜೆ 5.30ಕ್ಕೆ ಅಪರ ಜಿಲ್ಲಾಧಿಕಾರಿಗಳು(ಉಪಚುನಾವಣಾಧಿಕಾರಿಗಳು), ಜಿಲ್ಲಾಧಿಕಾರಿಗಳ ಕಚೇರಿ ಮಂಡ್ಯ ಇಲ್ಲಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ಚುನಾವಣಾ ನೋಟೀಸ್ ಜಾರಿಮಾಡುವಂತೆ ತಿಳಿಸಿರುತ್ತಾರೆ.
ಆದುದರಿಂದ ಈ ಕೆಳಕಂಡ ಉಪನ್ಯಾಸಕರುಗಳು ದಿನಾಂಕ:04.05.2023ರ ಸಂಜೆ 5.30ಕ್ಕೆ ಅಪರ ಜಿಲ್ಲಾಧಿಕಾರಿಗಳು(ಉಪಚುನಾವಣಾಧಿಕಾರಿಗಳು), ಜಿಲ್ಲಾಧಿಕಾರಿಗಳ ಹಾಜರಾಗುವಂತೆ ತಿಳಿಸಿದೆ. ಕಚೇರಿ ಮಂಡ್ಯ ಇಲ್ಲಿಗೆ ವಿಚಾರಣೆಗೆ
ಇವರಿಗೆ,
ಶ್ರೀ ತಮ್ಮೇಗೌಡ ಎಂ.ಡಿ, ಉಪನ್ಯಾಸಕರು, ಸ.ಪ.ಪೂ ಕಾಲೇಜು ಬನ್ನಂಗಾಡಿ, ಪಾಂಡವಪುರ ತಾಲ್ಲೂಕು(ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು K.S.P.U.C.L.A MANDYA ಗುಂಪಿನಲ್ಲಿ ಶೇರ್ ಮಾಡಿರುವ ಉಪನ್ಯಾಸಕರು)
ಇತರೆ ಗ್ರೂಪ್ ಅಡ್ಮಿನ್ ಗಳ ಹೆಸರು & ವಿಳಾಸ.
1. ಶ್ರೀ ನಿಂಗೇಗೌಡ ಎ.ಹೆಚ್, ಉಪನ್ಯಾಸಕರು ಹಾಗೂ ರಾಜ್ಯಾಧ್ಯಕ್ಷರು, ಸ.ಪ.ಪೂ ಕಾಲೇಜು ಅವ್ವರಹಳ್ಳಿ, ಚನ್ನಪಟ್ಟಣ ತಾ// ರವರಿಗೆ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ರಾಮನಗರ ಜಿಲ್ಲೆ ರವರ ಮುಖಾಂತರ.
2. ಶ್ರೀ ಅಜಿತ್ ಕುಮಾರ್, ಉಪನ್ಯಾಸಕರು, ಸ.ಪ.ಪೂ ಕಾಲೇಜು, ಅರಕೆರೆ , ಶ್ರೀರಂಗಪಟ್ಟಣ ತಾ//.
3. ಶ್ರೀ ಅಂಕೇಗೌಡ, ಉಪನ್ಯಾಸಕರು, ಸ.ಪ.ಪೂ ಕಾಲೇಜು, ಮಲ್ಲನಕುಪ್ಪೆ, ಮದ್ದೂರು ತಾ| 4. ಶ್ರೀ ಗಣೇಶ್ ಕುಮಾರ್ ಉಪನ್ಯಾಸಕರು, ಸ.ಪ.ಪೂ ಕಾಲೇಜು, ಮಾಜಿಪುರಸಭೆ, ಮಂಡ್ಯ.
5. ಶ್ರೀ ಹನುಮಂತಯ್ಯ ಉಪನ್ಯಾಸಕರು, ಬಾಲಕಿಯರ ಸ.ಪ.ಪೂ ಕಾಲೇಜು, ಅರ್ಕೇಶ್ವರನಗರ, ಮಂಡ್ಯ, 6. ಶ್ರೀ ಕೃಷ್ಣಗೌಡ ಎಂ.ಎಲ್, ಉಪನ್ಯಾಸಕರು, ಸ.ಪ.ಪೂ ಕಾಲೇಜು, ಮಾಜಿಪುರಸಭೆ, ಮಂಡ್ಯ