ಬೆಂಗಳೂರು: ಸದ್ಯ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರುತ್ತಿದೆ. ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿವೆ.. ಸರಕಾರಿ ನೌಕರರ ಪ್ರಮುಖ ಬೇಡಿಕೆ ಹಾಗಿರುವ ಎನ್ಪಿಎಸ್ತೊಲಗಿಸಿ ಓಪಿಎಸ್ ಜಾರಿ ಮಾಡುವ ಕುರಿತಂತೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆ ಯಲ್ಲಿ ಹೇಳಿದೆ. ಬಿಜೆಪಿ ಪಕ್ಷ ಮಾತ್ರ ಓಪಿಎಸ್ ಜಾರಿ ಮಾಡುವ ಕುರಿತಂತೆ ಎಲ್ಲೂ ಹೇಳಿಲ್ಲ..
ಸರ್ಕಾರಿ ನೌಕರರಿಗೆ ಕಾಂಗ್ರೇಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಇವತ್ತು ಬಿಡುಗಡೆ ಮಾಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಓಪಿಎಸ್ ಜಾರಿ ಮಾಡುವುದಾಗಿ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ನಿನ್ನೆಯಷ್ಟೇ ಹೇಳಿದ್ದರು..ಮಾತು ಕೊಟ್ಟಂತೆ ತಮ್ಮ ಪ್ರಣಾಳಿಕೆ ಯಲ್ಲಿ ಸೇರಿಸಿಕೊಂಡಿದೆ.ಉಳಿದಿದ್ದು ಮತದಾರರಿಗೆ ಬಿಟ್ಟಿದ್ದು..
ಅಂಗನವಾಡಿ ಕಾರ್ಯಕರ್ತರ ಗೌರವ ಧನ ಹೆಚ್ಚಿಸುವುದಾಗಿ ಕೂಡ ಪ್ರಣಾಳಿಕೆ ಯಲ್ಲಿ ತಿಳಿಸಲಾಗಿದೆ..