ಮನೆ ಮನೆಗೆ ಭೇಟಿ ನೀಡುವ ಮೂಲಕ ಮನವೊಲಿಸುವ ಮೂಲಕ ವಿಕಲಚೇತನರ ಗುರುತಿನ ಚೀಟಿ ಮಾಡಿಸಲು ಪ್ರಯತ್ನಿಸಿರಿ ಎಸ್,ಎಸ್.ಹೂಲಿಕಟ್ಟಿ
ಮನೆ ಮನೆಗೆ ಭೇಟಿ ನೀಡುವ ಮೂಲಕ ಮನವೊಲಿಸುವ ಮೂಲಕ ವಿಕಲಚೇತನರ ಗುರುತಿನ ಚೀಟಿ ಮಾಡಿಸಲು ಪ್ರಯತ್ನಿಸಿರಿ ಎಸ್,ಎಸ್.ಹೂಲಿಕಟ್ಟಿ ಸವದತ್ತಿ ಃ “ವಿಕಲಚೇತನ ಮಕ್ಕಳ ಯುಡಿಐಡಿ ಕಾರ್ಡ ಮಾಡಿಸುವ ಕಾರ್ಯದಲ್ಲಿ ಮನೆಮನೆಗೆ ಭೇಟಿ ನೀಡುವ ಮೂಲಕ ಮನವೊಲಿಸುವ ಕಾರ್ಯ ಜರುಗಿಸಿ ತಾಲೂಕ ಆಸ್ಪತ್ರೆಗೆ ಹಾಗೂ ಸಂಬಂಧಿಸಿದ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ಕೈಗೊಳ್ಳುವ ಮೂಲಕ ತಾಲೂಕಿನ ಪ್ರಗತಿ ಸಾಧಿಸಲು ಪ್ರಯತ್ನಿಸಿರಿ”ಎಂದು ತಾಲೂಕಾ ವಿವಿದೊದ್ದೇಶ ಪುನರ್ವಸತಿ ಕಾರ್ಯರ್ಕರಾದ ಎಸ್,ಎಸ್,ಹೂಲಿಕಟ್ಟಿ ತಿಳಿಸಿದರು. ಅವರು ಸವದತ್ತಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ…